newsics.com
ಮುಂಬೈ: ತೈಲ ಸಂಸ್ಥೆಗಳು ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಳ ಮಾಡಿವೆ. ಸಿಲಿಂಡರ್ ದರ 15 ರೂಪಾಯಿ ಹೆಚ್ಚಳವಾಗಿದೆ.
14.2 ಕಿಲೋ ತೂಕದ ಸಬ್ಸಿಡಿ ರಹಿತ ಅಡುಗೆ ಸಿಲಿಂಡರ್ ದರ ದೆಹಲಿಯಲ್ಲಿ 899.50 ರೂಪಾಯಿ. ಐದು ಕಿಲೋ ಭಾರದ ಸಿಲಿಂಡರ್ ದರ 502 ರೂಪಾಯಿ ಆಗಿದೆ.
ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ. ಕಳೆದ ವಾರ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಗಳ ದರ ಹೆಚ್ಚಳ ಮಾಡಲಾಗಿತ್ತು.