Tuesday, September 27, 2022

ಇರಾಕ್ ನಲ್ಲಿ ಮತ್ತೆ ವೈಮಾನಿಕ ದಾಳಿ: ಅಮೆರಿಕದ ರಾಯಭಾರಿ ಕಚೇರಿಯೇ ಟಾರ್ಗೆಟ್

Follow Us

ಟೆಹರಾನ್:  ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದೆ. ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ರಾಕೆಟ್ ದಾಳಿ ನಡೆಸಲಾಗಿದೆ. ಎರಡು ರಾಕೆಟ್ ನೆಲಕ್ಕಪ್ಪಳಿಸಿದ್ದು, ಇದು ಇರಾನ್ ಕೃತ್ಯ ಎಂದು ಅಮೆರಿಕ ಹೇಳಿದೆ. ಈ ಘಟನೆ ಕುರಿತಂತೆ ಇರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕ ರಾಯಭಾರಿ ಕಚೇರಿ ಪ್ರದೇಶ ಅತ್ಯಂತ ಬಿಗಿ ಭದ್ರತೆಹೊಂದಿದ್ದು, ರಾಕೆಟ್ ದಾಳಿ ಅಚ್ಚರಿ ಮೂಡಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಅಪರೂಪದ ಚಿಟ್ಟೆ ಕಂಡು ವನದೇವಿಯೆಂದು ಪೂಜೆ ಮಾಡಿದ ಜನರು!

newsics.com ಬಿಹಾರ: ಬಿಹಾರದಲ್ಲಿ ಹಾವಿನ ಮುಖದ ರೂಪವಿರುವ ಅಪರೂಪದ ಚಿಟ್ಟೆಯೊಂದು ಕಾಣಿಸಿಕೊಂಡಿದ್ದು, ವನದೇವಿಯೆಂದು ಪೂಜೆ ಮಾಡಿದ್ದಾರೆ. ರಾತ್ರಿ ವೇಳೆ ಬಲ್ಬ್​ ಬೆಳಕಿಗೆ ಬಂದ ಚಿಟ್ಟೆ ಬಂದಿದೆ. ಈ ವಿಚಿತ್ರ...

ರೊಟ್ಟಿ ವಿಚಾರಕ್ಕೆ ಜಗಳ: ಪತ್ನಿ, ಒಂದೂವರೆ ವರ್ಷದ ಮಗನನ್ನೇ ಕೊಂದ ಭೂಪ

newsics.com ಹರಿಯಾಣ: ರೊಟ್ಟಿ ಮಾಡದ ವಿಚಾರಕ್ಕೆ ಕುಪಿತಗೊಂಡ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹರಿಯಾಣದ ಹಿಸಾರ್‌ನಲ್ಲಿ ನಡೆದಿದೆ. ಪತ್ನಿ ಕರೀನಾ ಹಾಗೂ ಮಗ ಚಿಕು ಮೃತ ದುರ್ದೈವಿಗಳು. ಬಿಹಾರದ ನಿಚಾಸ್‌ಪುರ ಗ್ರಾಮದ...

ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ನೀರುಪಾಲು

newsics.com ಬೀದರ್: ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಕಂಗಟೆ ಗ್ರಾಮದಲ್ಲಿ ನಡೆದಿದೆ. ಆನಂದಿ ಸಂಜುಕುಮಾರ (30), ಸುನೀತಾ ಸಂಜುಕುಮಾರ (25) ಹಾಗೂ ಇವರ ಮಕ್ಕಳಾದ ನಾಗೇಶ (9 ಪ್ರಜ್ವಲ್...
- Advertisement -
error: Content is protected !!