Saturday, April 17, 2021

ಮೊಬೈಲ್‌, ಐ-ಪ್ಯಾಡ್, ನೋಟು ಶುಚಿಗೂ ಬಂತು ಸಂಪರ್ಕರಹಿತ ಸ್ಯಾನಿಟೈಸರ್!

ಅಮರಾವತಿ: ಮೊಬೈಲ್‌, ಐ-ಪ್ಯಾಡ್‌, ಲ್ಯಾಪ್‌ಟಾಪ್‌, ನೋಟ್ಸ್‌, ಚೆಕ್‌ ಹಾಳೆ, ಚಲನ್‌, ಪಾಸ್‌ಬುಕ್‌, ಪೇಪರ್‌, ಎನ್ವಲಪ್‌ ಮತ್ತಿತರ ವಸ್ತುಗಳ ಸೋಂಕು ನಿವಾರಣೆಗೆ ಬಳಸಬಹುದಾದ ಸಂಪರ್ಕ ರಹಿತ ಸ್ಯಾನಿಟೈಸರ್‌ ಅನ್ನು ಹೈದರಾಬಾದ್‌ನ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.
ಈ ಸ್ಯಾನಿಟೈಸರ್‌ ಗೆ ರಕ್ಷಣಾ ಸಂಶೋಧನೆ ಅತಿ ನೇರಳೆ ಸೋಂಕು ನಿವಾರಕ (ಡಿಆರ್‌ಯುವಿಎಸ್‌) ಎಂದು ಹೆಸರಿಡಲಾಗಿದೆ. ಅಲ್ಲದೇ ನೋಟುಗಳನ್ನು ಶುಚಿಗೊಳಿಸಲು ಸ್ವಯಂ ವಿದ್ಯುನ್ಮಾನ ಯುವಿಸಿ ಕರೆನ್ಸಿ ಸೋಂಕು ನಿವಾರಕ ಸಾಧನವನ್ನೂ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಡಿಆರ್‌ಯು ವಿಎಸ್‌ ಬಾಕ್ಸ್‌ನೊಳಗೆ ಸೋಂಕಿತ ವಸ್ತುಗಳನ್ನು ಹಾಕಿದರೆ ತನ್ನಿಂತಾನೆ ಇದು ಶುಚಿಗೊಳಿಸುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!