Friday, September 30, 2022

ಮಂಕಿಪಾಕ್ಸ್ ವೈರಸ್: ನಿರೀಕ್ಷೆಗಿಂತ ವೇಗವಾಗಿ ರೂಪಾಂತರ

Follow Us

newsics.com

ಮಂಕಿಪಾಕ್ಸ್ ವೈರಸ್ ನಿರೀಕ್ಷೆಗಿಂತ ವೇಗವಾಗಿ ರೂಪಾಂತರಗೊಂಡಿದೆ ಎಂದು ಅಧ್ಯಯನವೊಂದು ಹೇಳಿದೆ.

ನೇಚರ್ ಮೆಡಿಸಿನ್‌ನಲ್ಲಿ ಅಧ್ಯಯನದ ಪ್ರಕಾರ ಈ ವರ್ಷ ಪತ್ತೆಯಾದ ಮಾದರಿಗಳಲ್ಲಿ ಸರಾಸರಿ 50 ರೂಪಾಂತರಗಳಿವೆ ಎಂದು ಕಂಡುಹಿಡಿಯಲಾಗಿದೆ. ಸಂಶೋಧಕರು ವೈರಸ್‌ಗಳಲ್ಲಿ 50 ಆನುವಂಶಿಕ ವ್ಯತ್ಯಾಸಗಳನ್ನು ಕಂಡುಕೊಂಡಿದ್ದು, ಇದು ಮಂಕಿಪಾಕ್ಸ್‌ನ ಕುಟುಂಬವಾದ ಇತರ ಆರ್ಥೋಪಾಕ್ಸ್‌ವೈರಸ್‌ಗಳ ಅಧ್ಯಯನಕ್ಕಿಂತ 6 ರಿಂದ 12 ಪಟ್ಟು ಹೆಚ್ಚಾಗಿದೆ.

ಡಬ್ಲ್ಯೂಹೆಚ್ಒ ವಿಶ್ವದಲ್ಲಿ, 3,200 ಮಂಕಿಪಾಕ್ಸ್ ಪ್ರಕರಣಗಳನ್ನು ಒಂದು ಸಾವಿನೊಂದಿಗೆ ವರದಿ ಮಾಡಿದೆ. ಇದು ಮೊದಲ ಬಾರಿಗೆ ಮೇ ತಿಂಗಳಲ್ಲಿ ವರದಿಯಾಗಿದ್ದು, ಈಗ 40 ದೇಶಗಳಿಗೆ ಹರಡಿದೆ. ಮಂಕಿಪಾಕ್ಸ್ ಪ್ರಕರಣಗಳು ಆಫ್ರಿಕಾದಲ್ಲಿ ಅತ್ಯಧಿಕವಾಗಿದ್ದು, ವರ್ಷದ ಆರಂಭದಿಂದ 1,500 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಸೂರ್ಯಾಸ್ತ ನೋಡಲು ಸಂಚಾರ ನಿಲ್ಲಿಸಿದ ಜನ

ಮತ್ತಷ್ಟು ಸುದ್ದಿಗಳು

vertical

Latest News

ವಂದೇ ಭಾರತ್ ಪ್ರಯಾಣ ಮಾಡಿದ್ರೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ

newsics.com ಗಾಂಧಿನಗರ: ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ...

ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಇನ್ನಿಲ್ಲ

newsics.com ಮೈಸೂರು: ಖ್ಯಾತ ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಶುಕ್ರವಾರ ನಿಧನರಾದರು. ವೀಣೆ ಶೇಷಣ್ಣ ಅವರ ವಂಶದಲ್ಲಿ ಜನಿಸಿದ್ದ ಮೈಸೂರು ವಿ. ಸುಬ್ರಹ್ಮಣ್ಯ ಅವರು ಸಹಜವಾಗಿಯೇ ಸಂಗೀತಾಸಕ್ತಿ ಹೊಂದಿದ್ದರು. ಮೈಸೂರು ವಿ. ಸುಬ್ರಹ್ಮಣ್ಯ ಅವರ...

ಬೆಕ್ಕು ಕಚ್ಚಿದೆ ಎಂದು ಚಿಕಿತ್ಸೆಗೆ ಹೋದ್ರೆ ಬೀದಿ ನಾಯಿಯೂ ಕಚ್ಚಿತು!

newsics.com ಕೇರಳ: ಬೆಕ್ಕು ಕಚ್ಚಿದ್ದರಿಂದ ಆ್ಯಂಟಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಹೋಗಿದ್ದ ಮಹಿಳೆಯೊಬ್ಬರಿಗೆ ಆರೋಗ್ಯ ಕೇಂದ್ರದಲ್ಲೇ ಬೀದಿ ನಾಯಿಯೊಂದು ಕಚ್ಚಿದೆ. ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ವಿಜಿಂಜಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಬೆಳಗ್ಗೆ...
- Advertisement -
error: Content is protected !!