Saturday, May 21, 2022

ಚಂದ್ರಗ್ರಹಣಕ್ಕೂ ತೋಳಕ್ಕೂ ಏನು ಸಂಬಂಧ: ಗರಿಗೆದರಿದೆ ಕುತೂಹಲ

Follow Us

ನವದೆಹಲಿ:  ಹೊಸ ವರ್ಷದ ಮೊದಲ ಚಂದ್ರ ಗ್ರಹಣ ಇಂದು ಸಂಭವಿಸಲಿದೆ. ಇದರೊಂದಿಗೆ ಚಂದ್ರ ಗ್ರಹಣದ ಪರಿಣಾಮ ಮತ್ತು ಪ್ರಭಾವಗಳ ಬಗ್ಗೆ ಕೂಡ ಚರ್ಚೆಯಾಗುತ್ತಿದೆ. ಈ ಮಧ್ಯೆ ಇಂದು ನಡೆಯಲಿರುವ ಚಂದ್ರ ಗ್ರಹಣಕ್ಕೆ ತೋಳನ ಹೆಸರಿಡಲಾಗಿದೆ.  ಎಲ್ಲಿಯ ತೋಳ ಎಲ್ಲಿಯ ಚಂದ್ರ ಎಂಬ ಪ್ರಶ್ನೆ ನಿಮ್ಮನ್ನ ಕಾಡ ಬಹುದು. ಇಲ್ಲಿದೆ ಉತ್ತರ. ಜನವರಿ ತಿಂಗಳು ತೋಳಗಳ ಸಂತಾನಾಭಿವೃದ್ಧಿಯ ಸಮಯ. ತೋಳಗಳು ಬಲು ಜೋರಾಗಿ ಊಳಿಡುವ ಸಮಯ. ಪಾಶ್ಚಾತ್ಯರ ಕಲ್ಪನೆಯಲ್ಲಿ ಜನವರಿ ತೋಳಗಳ ತಿಂಗಳು. ಈ ಹಿನ್ನೆಲೆಯಲ್ಲಿ ಜನವರಿ ತಿಂಗಳ ಗ್ರಹಣಕ್ಕೆ ತೋಳ ಗ್ರಹಣ ಎಂದು ಹೆಸರಿಡಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಐಪಿಎಲ್: ರಾಜಸ್ಥಾನ್ ವಿರುದ್ಧ ಸೋತ ಧೋನಿ ಪಡೆ

newsics.com ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗಳಿಂದ ಸೋಲುಂಡಿದೆ. ಧೋನಿ ಪಡೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್...

ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ

newsics.com ಬಾಗಲಕೋಟೆ: ನಿವೃತ್ತ ನ್ಯಾಯಾಧೀಶರೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ. ಬಾಗಲಕೋಟೆಯ‌ ನವನಗರದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ನವನಗರದ ಸೆಕ್ಟರ್ ನಂ 16ರ ಮನೆಯಲ್ಲಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ತಾಪುರ ನ್ಯಾಯಾಲಯದಲ್ಲಿ...

ಬ್ರಿಟನ್: ಅತಿ ಶ್ರೀಮಂತರ ಪಟ್ಟಿಯಲ್ಲಿ 222 ನೇ ಸ್ಥಾನ ಪಡೆದ ರಿಷಿ ಸುನಕ್ ದಂಪತಿ

newsics.com ಲಂಡನ್: ಇನ್ಫೋಸಿಸ್ ನ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಮತ್ತು ಅಳಿಯ ಹಣಕಾಸು ಸಚಿವ ರಿಷಿ ಸುನಕ್ ಬ್ರಿಟನ್ ನ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಈ ದಂಪತಿಗಳು ಸುಮಾರು 8...
- Advertisement -
error: Content is protected !!