ಬರೇಲಿ: ನಿರುದ್ಯೋಗದಿಂದ ಬೇಸತ್ತ ರಾಷ್ಟ್ರ ಮಟ್ಟದ ಶೂಟರ್ ಲಾವಿ ಯಾದವ್ ಸೀಲಿಂಗ್ ಪ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಹಾರಿಪುರದ ಸಿವಿಲ್ ಲೈನ್ಸ್ ನಲ್ಲಿ ನಿವಾಸಿಯಾಗಿರುವ ಲಾವಿ ಆರ್‌ಪಿ ಡಿಗ್ರಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಪಡೆದುಕೊಂಡಿದ್ದಾರೆ. ಅವರು ರಾಷ್ಟ್ರೀಯ ಮಟ್ಟದ ಶೂಟರ್ ಆಗಿದ್ದು, ಬರೇಲಿಯಲ್ಲಿ ನೆಲೆಸಿದ್ದರು. ಸತತ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಅರಸುತ್ತಿದ್ದರು. ನಿರುದ್ಯೋಗದಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ನಿರುದ್ಯೋಗ: ರಾಷ್ಟ್ರೀಯ ಮಟ್ಟದ ಶೂಟರ್ ಆತ್ಮಹತ್ಯೆ
Follow Us