ಜುಲೈ ಜು.26ಕ್ಕೆ ನೀಟ್ ಪರೀಕ್ಷೆ

ನವದೆಹಲಿ: ಈ ವರ್ಷದ ಜೆಇಇ ಮೇನ್ಸ್ ಪರೀಕ್ಷೆ ಜು.18ರಿಂದ ಜು.23ರವರೆಗೆ ಮತ್ತು ನೀಟ್ ಪರೀಕ್ಷೆ ಜು.26ರಂದು ನಡೆಯಲಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಖ್ರಿಯಾಲ ನಿಷಾಂಕ್ ಅವರು ಮಂಗಳವಾರ ಈ ಮಾಹಿತಿ ನೀಡಿದ್ದಾರೆ. ಈ ಮೂಲಕ ಸುಮಾರು 25 ಲಕ್ಷ ಅಭ್ಯರ್ಥಿಗಳನ್ನು ಕಾಡುತ್ತಿದ್ದ ಅನಿಶ್ಚಿತತೆಯನ್ನು ನಿವಾರಿಸಿದ್ದಾರೆ.
ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ನಿಷಾಂಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Read More

ಮೈಸೂರು ದಸರಾ: 40 ನಿಮಿಷದಲ್ಲಿ ಜಂಬೂ ಸವಾರಿ ಮುಕ್ತಾಯ

ಮೈಸೂರು: ಸರಳ ದಸರಾಮಹೋತ್ಸವದಲ್ಲಿ ಈ ಬಾರಿ ಜಂಬೂ ಸವಾರಿ ಮೆರವಣಿಗೆ 30ರಿಂದ 40 ನಿಮಿಷಗಳ ಒಳಗೆ ಮುಗಿಯಲಿದೆ ಎಂದು ಮೈಸೂರು ನಗರ ಪೋಲೀಸ್ ಕಮಿಷನರ್ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ಈ ಹಿಂದೆ ನಡೆಯುತ್ತಿದ್ದ ಐದಾರು...

ಸಿನಿಮಾ ಕಲಾ ನಿರ್ದೇಶಕ ಜಿ. ಮೂರ್ತಿ ನಿಧನ

ಬೆಂಗಳೂರು: ಸಿನಿಮಾ ಕಲಾನಿರ್ದೇಶಕ, ನಿರ್ದೇಶಕ, ನಿರ್ಮಾಪಕ ಜಿ.ಮೂರ್ತಿ( 56) ಇಂದು ಮೃತಪಟ್ಟಿದ್ದಾರೆ. ಮನೆಯಲ್ಲಿ ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಧ್ಯಾಹ್ನ 1 ಗಂಟೆಗೆ ಮಾರ್ಗಮಧ್ಯದಲ್ಲಿ ಬ್ರೈನ್‌ ಎಮರೇಜ್‌ನಿಂದಾಗಿ ವಿಧಿವಶರಾಗಿದ್ದಾರೆ. ಕನ್ನಡ,...

ಕರ್ತವ್ಯ ನಿರತ ಪೇದೆಗೆ ಥಳಿತ: ಮಹಿಳೆ ಬಂಧನ

ಮುಂಬೈ: ಮುಂಬೈನಲ್ಲಿ ಕರ್ತವ್ಯದಲ್ಲಿದ್ದ ಏಕನಾಥ್ ಪಾರ್ತೆ ಎಂಬ ಸಂಚಾರಿ ಪೋಲೀಸ್ ಪೇದೆ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಸಂಗರಿಕಾ ತಿವಾರಿ ಎನ್ನುವ ಮಹಿಳೆಯನ್ನು ಎಲ್ ಟಿ ಮಾರ್ಗ್ ಠಾಣಾ ಪೊಲೀಸರು...

Recent

error: Content is protected !!