ಚೀನಾದಲ್ಲಿ ಹೊಸ ವೈರಸ್: ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತಿದೆ ಸೂಕ್ಷ್ಮ ಜೀವಿ

newsics.com ಬೀಜಿಂಗ್: ವಿಶ್ವಕ್ಕೆ ಕೊರೋನಾ ಮಹಾಮಾರಿಯನ್ನು ಪರಿಚಯಿಸಿದ ಕುಖ್ಯಾತಿಗೆ ಒಳಗಾಗಿರುವ ಚೀನಾದಲ್ಲಿ ಹೊಸ ವೈರಸ್ ಕಂಡು ಬಂದಿದೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಚೀನಾದ ಗಾಂಝ್ಸು ಪ್ರಾಂತ್ಯದ ರಾಜಧಾನಿ ಲ್ಯಾಂಝೋ ದಲ್ಲಿ ಈ ವೈರಸ್ ಪತ್ತೆಯಾಗಿದೆ. ಬ್ರೂಸೆಲೋಸಿಸ್ ಎಂಬ ವೈರಸ್ ಈ ರೋಗ ಹರಡುತ್ತಿದೆ. ಪ್ರಯೋಗಾಲಯದಿಂದ ಸೋರಿಕೆಯಾದ ಕಾರಣ ಈ ವೈರಸ್ ಹಬ್ಬುತ್ತಿದೆ. ಪುರುಷರು ಇದರ ದಾಳಿಗೆ ತುತ್ತಾಗುತ್ತಿದ್ದಾರೆ. ಈ ವೈರಸ್ ದಾಳಿಗೆ ತುತ್ತಾದ ಪುರುಷರಲ್ಲಿ ನಪುಂಸಕತನದ ಲಕ್ಷಣ ಕಂಡುಬಂದಿದೆ. 3245 ಮಂದಿಯಲ್ಲಿ ರೋಗ ದೃಢಪಟ್ಟಿದೆ. ಕಳೆದ ವರ್ಷ … Continue reading ಚೀನಾದಲ್ಲಿ ಹೊಸ ವೈರಸ್: ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತಿದೆ ಸೂಕ್ಷ್ಮ ಜೀವಿ