ಲಂಡನ್: ದೇಶಭ್ರಷ್ಟ ವಜ್ರೋದ್ಯಮಿ ನೀರವ್ ಮೋದಿಯ ಬಂಧನ ಅವಧಿಯನ್ನು ಲಂಡನ್‌ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಫೆ.27ರವರೆಗೆ ವಿಸ್ತರಿಸಿದೆ.
ವಾಂಡ್ಸ್ ವರ್ತ್ ಜೈಲಲ್ಲಿರುವ ನೀರವ್ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಕಲಾಪ ನಡೆಸಲಾಯಿತು. ಮುಂದಿನ ವಿಚಾರಣೆ ಫೆ.27ರಂದು ನಡೆಯಲಿದೆ.
ನೀರವ್ ಮೋದಿಗೆ ಫೆ.27ರವರೆಗೂ ಜೈಲು ವಾಸ
Follow Us