Monday, September 20, 2021

ಪಾಕ್ ಸೇನಾಪಡೆಯಿಂದ ಪೈಶಾಚಿಕ ಕೃತ್ಯ: ಭಾರತೀಯ ನಾಗರಿಕನ ಶಿರಚ್ಛೇದ

Follow Us

ಜಮ್ಮು: ಪಾಕಿಸ್ತಾನ ಸೇನೆ ಮತ್ತೊಮ್ಮೆ ಪೈಶಾಚಿಕ ಕೃತ್ಯ ಎಸಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ನಾಗರಿಕನೊಬ್ಬನ ಶಿರಚ್ಛೇದ ಮಾಡಿ ಅದನ್ನು ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗಿದೆ. ಪಾಕ್ ಸೇನಾ ಪಡೆಗೆ ಸೇರಿದ ಬೋರ್ಡರ್ ಆಕ್ಷನ್ ಟೀಂ ಈ ದುಷ್ಕೃತ್ಯ ಎಸಗಿದೆ. ಪೂಂಛ್ ನಲ್ಲಿ ರುಂಡ ಇಲ್ಲದ ಮೃತ ದೇಹ ಪತ್ತೆಯಾಗಿದೆ.  ಹತ್ಯೆಗೀಡಾದ ವ್ಯಕ್ತಿಯನ್ನು  ಮೊಹಮ್ಮದ್ ಅಸ್ಲಾಂ ಎಂದು ಗುರುತಿಸಲಾಗಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ, ನಾಗರಿಕನೊಬ್ಬನ ರುಂಡ ಕತ್ತರಿಸಿ ಈ ಪೈಶಾಚಿಕ ಕೃತ್ಯ ಎಸಗಿದೆ.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿಂದು 677 ಹೊಸ ಕೊರೋನಾ ಪ್ರಕರಣ, 1678 ಮಂದಿ ಗುಣಮುಖ, 24 ಸಾವು

newsics.com ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 677 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋತಂಕಿತರ ಸಂಖ್ಯೆ 29,68,543ಕ್ಕೆ ಏರಿಕೆಯಾಗಿದೆ. 1,678 ಮಂದಿ ಗುಣಮುಖರಾಗಿದ್ದು, ಒಟ್ಟು ಚೇತರಿಸಿಕೊಂಡವರ...

ಮಾರಾಟಕ್ಕಿದೆ ವಿರಾಟ್​ ಕೊಹ್ಲಿ ಬಳಸಿದ ದುಬಾರಿ ಲ್ಯಾಂಬೋರ್ಗಿನಿ ಕಾರು

newsics.com ಕೊಚ್ಚಿ (ಕೇರಳ): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಸಿದ ಲ್ಯಾಂಬೋರ್ಗಿನಿ ಕಾರು 1.35 ಕೋಟಿ ರೂ.ಗೆ ಮಾರಾಟಕ್ಕೆ ಲಭ್ಯವಿದೆ. ಕಿತ್ತಳೆ ಬಣ್ಣದ ಲ್ಯಾಂಬೋರ್ಗಿನಿ ಗಲ್ಲಾರ್ಡೋ ಸ್ಪೈಡರ್ ಕಾರನ್ನು 2015ರಲ್ಲಿ ಕೊಹ್ಲಿ ಬಳಸಿದ್ದರು. ಇದು...

ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ

newsics.com ರಾಜಸ್ಥಾನ: ತನ್ನ ನಾಲ್ಕು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ವಿಷ ನೀಡಿ, ನೀರಿನ ತೊಟ್ಟಿಗೆ ಎಸೆದ ತಂದೆಯೊಬ್ಬ ತಾನು ಕೂಡಾ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. ಐದು ತಿಂಗಳ ಹಿಂದೆಯಷ್ಟೇ...
- Advertisement -
error: Content is protected !!