ಬೆಂಗಳೂರು: ಇಲ್ಲಿನ ವಿದ್ಯಾಪೀಠ ಆವರಣದಲ್ಲಿ ಪೇಜಾವರ ಶ್ರೀಗಳ ಬೃಂದಾವನ ಪ್ರವೇಶ ವಿಧಿ-ವಿಧಾನಗಳು ನಡೆಯತ್ತಿದ್ದು, ಕೆಲ ಹೊತ್ತಿನಲ್ಲೇ ಶ್ರೀಗಳು ಬೃಂದಾವನಸ್ಥರಾಗಲಿದ್ದಾರೆ.
ಜಪ ಮಾಡುವ ಭಂಗಿಯಲ್ಲಿ ಪದ್ಮಾಸನ ಹಾಕಿಸಿ ಶ್ರೀಗಳನ್ನು ಬೃಂದಾವನದಲ್ಲಿ ಕೂರಿಸಲಾಗುವುದು. ಬಳಿಕ ಸಾಸಿವೆ, ಉಪ್ಪು, ಹತ್ತಿ ಬಳಸಿ ಬೃಂದಾವನವನ್ನು ಮುಚ್ಚಲಾಗುತ್ತದೆ.