newsics.com
ಧಾರವಾಡ: ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಅವರನ್ನು ನಾನ್ ಕೋವಿಡ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಆದರೆ ಅವರ ಆರೋಗ್ಯ ಕ್ಷೀಣವಾಗಿದೆ ಎಂದು ಎಸ್ಡಪಿಎಂ ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೋವಿಡ್ ತಪಾಸಣೆ ವೇಳೆ ನೆಗೆಟಿವ್ ವರದಿ ಬಂದಿದ್ದು, ನಾನ್ ಕೋವಿಡ್ ಐಸಿಯುಗೆ ಅವರನ್ನು ಸ್ಥಳಾಂತರಿಸಲಾಗಿದೆ. ಅವರು ಮೆಕ್ಯಾನಿಕಲ್ ವೆಂಟಿಲೇಟರ್ನಲ್ಲಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಕಣವಿಯವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ರಾಜ್ಯದಲ್ಲಿಂದು 48,049 ಕೋವಿಡ್ ಪ್ರಕರಣ, 18,115 ಮಂದಿ ಗುಣಮುಖ, 22 ಜನ ಸಾವು