ಖ್ಯಾತ ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಇನ್ನಿಲ್ಲ

newsics.comಬೆಂಗಳೂರು: ಹಿರಿಯ ಪತ್ರಕರ್ತ, ಲೇಖಕ, ಸಾಹಿತಿ ಹಾಯ್ ಬೆಂಗಳೂರು ವಾರಪತ್ರಿಕೆ ಸಂಪಾದಕ ರವಿ ಬೆಳಗೆರೆ (62) ಗುರುವಾರ ತಡರಾತ್ರಿ (ನ.12) ಕೊನೆಯುಸಿರೆಳೆದರು.ವಯೋಸಹಜ ಕಾಯಿಲೆಗಳಿಂದ ಅಸ್ವಸ್ಥರಾಗಿದ್ದ ರವಿ ಬೆಳಗೆರೆ ಬೆಂಗಳೂರಿನ ಪದ್ಮನಾಭನಗರದ ಕಚೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಬಳಿಕ ಅವರ ಪಾರ್ಥಿವ ಶರೀರವನ್ನು ಅವರ ನಿವಾಸ ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್’ಗೆ ಸ್ಥಳಾಂತರಿಸಲಾಗಿದೆ.ರವಿ ಬೆಳಗೆರೆಯವರೇ ಸ್ಥಾಪಿಸಿದ ಪ್ರಾರ್ಥನಾ ಶಾಲೆ ಆವರಣದಲ್ಲಿ ಶುಕ್ರವಾರ (ನ.13) ಬೆಳಗ್ಗೆ 9 ರಿಂದ ಸಂಜೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು (ನ.13) ಸಂಜೆ ಬನಶಂಕರಿ … Continue reading ಖ್ಯಾತ ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಇನ್ನಿಲ್ಲ