Thursday, December 2, 2021

ಪೋರ್ನ್ ಸೈಟ್ ನಲ್ಲಿ ಪತ್ನಿಯದ್ದೇ ವಿಡಿಯೋ ನೋಡಿ ಶಾಕ್ ಆದ ಪತಿ!

Follow Us

ಬೆಂಗಳೂರು: ಪೋರ್ನ್ ವಿಡಿಯೋಗಳನ್ನು ವೀಕ್ಷಿಸಬೇಕೆಂಬ ಪತ್ನಿಯ ಬಲವಂತಕ್ಕೆ ಪೋರ್ನ್ ಸೈಟ್ ನೋಡಲು ಹೋದ ಪತಿರಾಯ ಅಲ್ಲಿ ತನ್ನ ಪತ್ನಿಯದ್ದೇ ವಿಡಿಯೋ ನೋಡಿ ಶಾಕ್ ಆಗಿದ್ದಾನೆ.
ಬೆಂಗಳೂರಿನ 32 ವರ್ಷದ ವೈದ್ಯೆಯೊಬ್ಬರು ತಮ್ಮ ಪತಿಗೆ ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೋ ನೋಡುವಂತೆ ಒತ್ತಡ ಹೇರುತ್ತಿದ್ದರು. ಆಕೆಯ ಪತಿಗೆ ಅದು ಇಷ್ಟವಿರಲಿಲ್ಲ. ಕೊನೆಗೂ ಪತ್ನಿಯ ಬಲವಂತಕ್ಕೆ ಸೋತು ವೀಕ್ಷಿಸಿದಾಗ, ಅಲ್ಲಿ ಪತ್ನಿಯ ವಿಡಿಯೋವೇ ಕಾಣಿಸಿತ್ತು. ಆಗ ಆಕೆ, ತನ್ನ ಹಿಂದಿನ ಪ್ರಿಯತಮ ಈ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಹೇಗೋ ಸಮಜಾಯಿಶಿ ನೀಡಿದ್ದಳು.
ಮತ್ತೆ ಒಂದು ತಿಂಗಳ ನಂತರ ಆಕೆ ಮತ್ತೊಂದು ಯುವಕನೊಂದಿಗೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು. ವಿಚಾರಿಸಿದಾಗ ಆಕೆ ವಿವಾಹಕ್ಕೆ ಮುನ್ನ ಇಂತಹ ಉದ್ಯೋಗದಲ್ಲಿ ತೊಡಗಿದ್ದು ಬಯಲಿಗೆ ಬಂತು. ಈಗ ಪತಿರಾಯ ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದಾನೆ!

ಮತ್ತಷ್ಟು ಸುದ್ದಿಗಳು

Latest News

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ...

‘ಮಾನ್ಯವರ್‌’ ಬಟ್ಟೆ ಮಳಿಗೆಯಲ್ಲಿ ಅಗ್ನಿ ದುರಂತ

newsics.com ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿರುವ 'ಮಾನ್ಯವರ್‌' ಬಟ್ಟೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಅಗ್ನಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ 'ಮಾನ್ಯವರ್‌' ಬಟ್ಟೆ ಮಳಿಗೆಯಿದ್ದು, ಶಾರ್ಟ್‌ಸರ್ಕ್ಯೂಟ್‌ನಿಂದ...

ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆ!

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಈ ಕುರಿತು ಮಾಹಿತಿ ನೀಡಿದ್ದಾರೆ. . 66 ವರ್ಷದ...
- Advertisement -
error: Content is protected !!