newsics.com
ಬೆಂಗಳೂರು: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡಯಲಿದೆ.
ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಮಾಹಿತಿ ನೀಡಿದೆ.
ಮಾರ್ಚ್ 28- ಕನ್ನಡ, ಮಾರ್ಚ್ 30- ಇಂಗ್ಲಿಷ್, ಏಪ್ರಿಲ್ 4- ಗಣಿತ, ಏಪ್ರಿಲ್ 6- ಸಮಾಜ ವಿಜ್ಞಾನ, ಏಪ್ರಿಲ್ 8- ತೃತೀಯ ಭಾಷೆ, ಏಪ್ರಿಲ್ 11 ರಂದು ವಿಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ.
‘ಚಿನ್ನದ ಹುಡುಗ’ ನೀರಜ್ ಚೋಪ್ರಾಗೆ ಪರಮ ವಿಶಿಷ್ಟ ಸೇವಾ ಪದಕ: ನಾಳೆ ಪ್ರದಾನ
ದಯಾನಂದ್, ಹಿತೇಂದ್ರ, ರವಿಕಾಂತೇಗೌಡ ಸೇರಿ ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ
ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ರಾಜಾತಿಥ್ಯ: ತನಿಖೆಗೆ ಆದೇಶಿಸಿದ ಸರ್ಕಾರ