Thursday, November 26, 2020

ಜಮ್ಮು ಕಾಶ್ಮೀರದಲ್ಲಿ ಇಂಟರ್ ನೆಟ್ ಸೌಲಭ್ಯ ನೀಡಿ: ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ:  ಕೆಲವು ನಿಬಂಧನೆಗಳನ್ನು  ಪಾಲಿಸಿ ಜಮ್ಮು ಕಾಶ್ಮೀರ ನಾಗರಿಕರಿಗೆ ಇಂಟರ್ ನೆಟ್ ಸೌಲಭ್ಯ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.  ಮುಖ್ಯವಾಗಿ ಇ ಬ್ಯಾಂಕಿಂಗ್ ಮತ್ತು ಸರ್ಕಾರಿ ವೆಬ್ ಸೈಟ್ ಗಳ ಪುನರಾರಂಭಕ್ಕೆ ನ್ಯಾಯಾಲಯ ಸೂಚಿಸಿದೆ. ಇಂಟರ್ ನೆಟ್ ಸೌಲಭ್ಯ ಹೊಂದುವುದು ಕೂಡ ಒಂದು ಮೂಲ ಭೂತ ಹಕ್ಕಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.  ನಿಷೇದಾಜ್ಞೆ ಜಾರಿಗೊಳಿಸುವ ಸಂದರ್ಭದಲ್ಲಿ ಸಾಕಷ್ಟು ಆಲೋಚನೆ ಮಾಡಬೇಕು. ಇಲ್ಲವಾದರೆ ಅದು ದುರುಪಯೋಗವಾಗುವ ಸಾಧ್ಯತೆಗಳಿವೆ ಎಂದು ನ್ಯಾಯಾಲಯ ಹೇಳಿದೆ.

ಮತ್ತಷ್ಟು ಸುದ್ದಿಗಳು

Latest News

ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕ ಪೀಟರ್ ಬಂಧನ

newsics.com ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕ ಪೀಟರ್ ಕೇರ್ಕರ್'ನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ.ಯೆಸ್ ಬ್ಯಾಂಕ್...

ಸಪ್ತಪದಿ ತುಳಿದ ಭಜರಂಗ್ ಪೂನಿಯಾ- ಸಂಗೀತಾ ಪೋಗಟ್

newsics.com ಚಂಡೀಗಢ: ದೇಶದ ಕುಸ್ತಿತಾರೆಯರಾದ ಭಜರಂಗ್ ಪೂನಿಯಾ ಹಾಗೂ ಸಂಗೀತಾ ಪೋಗಟ್ ಗುರುವಾರ(ನ.26) ಸಪ್ತಪದಿ ತುಳಿದರು.ಹರಿಯಾಣದ ಬಲಾಲಿಯಲ್ಲಿ ನಡೆದ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್...

ಬೆಂಗಳೂರಿನಲ್ಲಿ 844, ರಾಜ್ಯದಲ್ಲಿ 1505 ಮಂದಿಗೆ ಕೊರೋನಾ, 12 ಬಲಿ

newsics.com ಬೆಂಗಳೂರು: ರಾಜ್ಯದಲ್ಲಿ ಇಂದು (ನ.26) ಹೊಸದಾಗಿ 1505 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 12 ಮಂದಿ ಬಲಿಯಾಗಲಿದ್ದಾರೆ.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಬಿಡುಗಡೆ ಮಾಡಿದ...
- Advertisement -
error: Content is protected !!