ಇನ್ಮುಂದೆ ವಿದ್ಯುತ್ಗೂ ಸಿಗಲಿದೆ ಎಲ್ಪಿಜಿ ಮಾದರಿ ಸಬ್ಸಿಡಿ..!
newsics.com ನವದೆಹಲಿ: ದೇಶದಲ್ಲಿ ʼವಿದ್ಯುತ್ ನಿಯಮಾವಳಿ-2020’ರ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ವಿದ್ಯುತ್ ಗೆ ಸಬ್ಸಿಡಿ ಹಣನೀಡಲೂ ಚಿಂತನೆ ನಡೆಸಿದೆ.ಈ ನಿಯಮಾವಳಿ ಜಾರಿಯಾದರೆ ವಿದ್ಯುತ್ ಗ್ರಾಹಕರ ಹಕ್ಕು ಎಂದು ಪರಿಗಣನೆಯಾಗಲಿದ್ದು, ಎಲ್ಪಿಜಿ ರೀತಿಯಲ್ಲೇ ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ಸಬ್ಸಿಡಿ ಹಣ ಜಮೆ ಆಗಲಿದೆ.ನಿಯಮಾವಳಿ ಪ್ರಕಾರ ವಿದ್ಯುತ್ ಪಡೆಯುವುದು ಈ ದೇಶದಲ್ಲಿರುವ ಪ್ರತಿಯೊಬ್ಬರ ಹಕ್ಕಾಗಲಿದೆ. ಈಗಾಗಲೇ ಕೇಂದ್ರ ಇಂಧನ ಇಲಾಖೆ ಈ ಸಂಬಂಧ ಕರಡು ನಿಯಮಾವಳಿ ರೂಪಿಸಿದ್ದು, ಅದಕ್ಕೆ ಈ ವರ್ಷದ ಸೆ.30ರೊಳಗೆ ಜನರಿಂದ ಆಕ್ಷೇಪಣೆ ಆಹ್ವಾನಿಸಿದೆ.ಕೇವಲ 2 … Continue reading ಇನ್ಮುಂದೆ ವಿದ್ಯುತ್ಗೂ ಸಿಗಲಿದೆ ಎಲ್ಪಿಜಿ ಮಾದರಿ ಸಬ್ಸಿಡಿ..!
Copy and paste this URL into your WordPress site to embed
Copy and paste this code into your site to embed