ಕೊರೋನಾ ಲಸಿಕೆಗಾಗಿ ಜನಸಾಮಾನ್ಯರು 2022ರವರೆಗೂ ಕಾಯಬೇಕು

newsics.com ನವದೆಹಲಿ: ದೇಶದ ಜನಸಾಮಾನ್ಯರು ಕೊರೋನಾ ಲಸಿಕೆ ಪಡೆಯಲು 2022ರವರೆಗೆ ಕಾಯಲೇಬೇಕು ಎಂದು ಏಮ್ಸ್ʼನ ನಿರ್ದೇಶಕ ಮತ್ತು ಕೋವಿಡ್-19 ನಿರ್ವಹಣೆಯ ರಾಷ್ಟ್ರೀಯ ಕಾರ್ಯಪಡೆ‌ ಸದಸ್ಯ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಮಾಸ್ಕ್‌ ಧರಿಸುವುದರ ಪ್ರಾಮುಖ್ಯತೆ ಬಗ್ಗೆ ಪುನರುಚ್ಚರಿಸಿರುವ ರಣದೀಪ್ ಗುಲೇರಿಯಾ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ವ್ಯಕ್ತಿ, ಅತಿ ಹೆಚ್ಚು ಸೋಂಕು ಹರಡುತ್ತಾನೆ ಎಂದಿದ್ದಾರೆ.ವಿಶೇಷ ಸಂದರ್ಶನವೊಂದರಲ್ಲಿ ಡಾ.ಗುಲೇರಿಯಾ, ಕೊರೊನಾ ವೈರಸ್ ದೇಶದ ವಿವಿಧ ಭಾಗಗಳಲ್ಲಿ ಭಿನ್ನವಾಗಿವೆ. ‘ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಈ ಹಿಂದೆ ಗರಿಷ್ಠ ಮಟ್ಟದಲ್ಲಿದ್ದ … Continue reading ಕೊರೋನಾ ಲಸಿಕೆಗಾಗಿ ಜನಸಾಮಾನ್ಯರು 2022ರವರೆಗೂ ಕಾಯಬೇಕು