ಇಸ್ಲಮಾಬಾದ್: ಪಾಶ್ಟುನ್ ಕಾರ್ಯಕರ್ತರೊಬ್ಬರ ಬಂಧನ ವಿರೋಧಿಸಿ ಪ್ರತಿಭಟನಾನಿರತರ ಪ್ರಕರಣ ರದ್ದುಗೊಳಿಸಿರುವ ಪಾಕಿಸ್ತಾನದ ಇಸ್ಲಮಾಬಾದ್ ಹೈಕೋರ್ಟ್, ‘ಇದೇನು ಭಾರತವಲ್ಲ’ ಎಂದು ಹೇಳಿಕೆ ನೀಡಿದೆ.
ಇಲ್ಲಿ ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕುಗಳಿಗೆ ರಕ್ಷಣೆಯಿದೆ. ಇದು ಪಾಕಿಸ್ತಾನ, ಭಾರತವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಮಿನಲ್ಲಾ ಆಭಿಪ್ರಾಯಪಟ್ಟಿದ್ದಾರೆ.
ನೀವು ಪ್ರತಿಭಟನೆ ನಡೆಸಬೇಕಾದರೆ ಅನುಮತಿ ಪಡೆಯಬೇಕು. ಅನುಮತಿ ದೊರೆಯದಿದ್ದಲ್ಲಿ ನ್ಯಾಯಾಲಯ ನಿಮ್ಮ ನೆರವಿಗೆ ಇದೆ ಎಂದಿದ್ದಾರೆ.
ಇದು ಭಾರತವಲ್ಲ; ಪ್ರತಿಭಟನಾಕಾರರ ಖುಲಾಸೆ ಬಳಿಕ ಪಾಕ್ ಕೋರ್ಟ್ ಹೇಳಿಕೆ
Follow Us