Wednesday, November 30, 2022

ಹೊಸ ಐ ಟಿ ಕಾನೂನು ಪಾಲಿಸಲು ವಿಫಲ: ಟ್ವಿಟರ್ ಕಾನೂನು ರಕ್ಷಣೆ ಅಂತ್ಯ

Follow Us

newsics.com

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮಾಹಿತಿ ತಂತ್ರಜ್ಞಾನ ಕಾಯಿದೆ ಅನ್ವಯ ಶಾಸನಬದ್ದ ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾಗಿರುವ ಟ್ವಿಟರ್ ಇದೀಗ  ಕಾನೂನು ರಕ್ಷಣೆ ಹಕ್ಕು ಕಳೆದುಕೊಂಡಿದೆ.

ಸರಳವಾಗಿ ಹೇಳುವುದಾದರೆ ಇನ್ನು ಮುಂದೆ ಟ್ವಿಟರ್ ನಲ್ಲಿ ಯಾರೂ ಕೂಡ ಟ್ವೀಟ್ ಮಾಡಿದ್ದರೆ ಅದು ಆಕ್ಷೇಪಾರ್ಹ ಎಂದು ಕಂಡು ಬಂದರೆ ಟ್ವಿಟರ್ ಅಧಿಕಾರಿಗಳು ಪೊಲೀಸರ ವಿಚಾರಣೆ ಎದುರಿಸಬೇಕಾಗಿದೆ. ಟ್ವಿಟರ್ ಆಡಳಿತ ನಿರ್ದೇಶಕ ಸೇರಿದಂತೆ ಎಲ್ಲ ಸಿಬ್ಬಂದಿ  ಈ ರೀತಿ ವಿಚಾರಣೆಗೆ ಗುರಿಯಾಗಬೇಕಿದೆ.

ಇಲ್ಲಿಯ ತನಕ ಐ ಟಿ ಕಲಂ 79ರ ಅನ್ವಯ ಈ ರೀತಿಯ ವಿಚಾರಣೆಯಿಂದ ಟ್ವಿಟರ್ ಗೆ  ಕಾನೂನು ಬದ್ದ ರಕ್ಷಣೆ ದೊರೆಯುತ್ತಿತ್ತು. ವಿಚಾರಣೆಯಿಂದ ಹೊರಗಿಡಲಾಗಿತ್ತು.

ಅಮೆರಿಕ ಮೂಲದ ಫೇಸ್ ಬುಕ್, ವಾಟ್ಸ್ ಆ್ಯಪ್, ಯೂ ಟ್ಯೂಬ್ ಮತ್ತು ಇನ್ ಸ್ಟಾ ಗ್ರಾಂ  ಈಗಲೂ ವಿಚಾರಣೆಯಿಂದ ರಕ್ಷಣೆ ಹಕ್ಕು ಹೊಂದಿದೆ.

14 ಕೋಟಿ ರೂಪಾಯಿ ಅನುದಾನ ಬೇಡ ಎಂದ ಡಚ್ ರಾಜಕುಮಾರಿ

 

ಮತ್ತಷ್ಟು ಸುದ್ದಿಗಳು

vertical

Latest News

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...
- Advertisement -
error: Content is protected !!