ನವದೆಹಲಿ: ಕಳೆದ ಐದು ತಿಂಗಳಲ್ಲಿ 25000 ಕ್ಕೂ ಹೆಚ್ಚು ಮಕ್ಕಳ ಅಶ್ಲೀಲ ಪೋರ್ನ್ ವಿಡಿಯೋಗಳು ಅಪ್‌ಲೋಡ್ ಆಗಿವೆ. ದೆಹಲಿಯಿಂದಲೇ ಅತಿ ಹೆಚ್ಚು ಮಕ್ಕಳ ಪೋರ್ನ್ ವಿಡಿಯೋಗಳು ಅಪ್‌ಲೋಡ್ ಆಗಿವೆ.
ಈ ಮಾಹಿತಿಯನ್ನು ಅಮೆರಿಕದ ಮಕ್ಕಳ ಹಕ್ಕು ರಕ್ಷಣೆ ಇಲಾಖೆ ಭಾರತದ ಅಪರಾಧ ದಾಖಲೀಕರಣ ವಿಭಾಗಕ್ಕೆ ನೀಡಿದೆ.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶಗಳು ಮಕ್ಕಳ ಮೇಲಿನ ದೌರ್ಜನ್ಯ ನಡೆಯುವ ರಾಜ್ಯಗಳಲ್ಲಿ ಮೊದಲಿನಲ್ಲಿದ್ದು, ಈ ರಾಜ್ಯಗಳಿಂದಲೇ ಮಕ್ಕಳ ಪೋರ್ನ್ ವಿಡಿಯೋಗಳು ಹೆಚ್ಚು ಅಪ್‌ಲೋಡ್ ಆಗಿವೆ.
5 ತಿಂಗಳಲ್ಲಿ 25000 ಮಕ್ಕಳ ಪೋರ್ನ್ ವಿಡಿಯೋ ಅಪ್‌ಲೋಡ್!
Follow Us