ನವದೆಹಲಿ: ಈ ಸಾಲಿನ ವಿವಿಧ ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಪೂರ್ವಭಾವಿ ಪರೀಕ್ಷೆ ಮೇ 31ರಂದು ನಡೆಸಯಲಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕಡಿಮೆ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಸಾಲಿನಲ್ಲಿ 24 ದಿವ್ಯಾಂಗ ಅಭ್ಯರ್ಥಿಗಳು ಸೇರಿ 796 ಹುದ್ದೆಗಳಿಗೆ ಆಯ್ಕೆ ನಡೆಯಲಿದೆ. ಕಳೆದ ಬಾರಿ 896 ಹುದ್ದೆಗಳಿಗೆ ನೇಮಕ ನಡೆದಿತ್ತು. ಪರೀಕ್ಷೆ ಮತ್ತಿತರ ಮಾಹಿತಿಗಳಿಗೆ upsc.gov.in ಗೆ ಭೇಟಿ ನೀಡಬಹುದು.
ಯುಪಿಎಸ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
Follow Us