ಸೆಪ್ಟೆಂಬರ್’ನಲ್ಲಿ 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ: ಏಮ್ಸ್ ಮುಖ್ಯಸ್ಥ ವಿಶ್ವಾಸ

newsics.com ನವದೆಹಲಿ: ಸೆಪ್ಟೆಂಬರ್ ವೇಳೆಗೆ ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನಿರೀಕ್ಷಿಸಬಹುದು ಎಂದು ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ. ಕೋವಿಡ್-19ರ ಸರ್ಕಾರದ ಕಾರ್ಯಪಡೆಯ ಪ್ರಮುಖ ಪಲ್ಮೋನಾಲಜಿಸ್ಟ್ ಮತ್ತು ನಿರ್ಣಾಯಕ ಸದಸ್ಯರಾಗಿರುವ ಗುಲೇರಿಯಾ, ಎರಡು ಮತ್ತು ಮೂರನೇ ಹಂತದ ಪ್ರಯೋಗಗಳು ಪೂರ್ಣಗೊಂಡ ನಂತರ ಮಕ್ಕಳಿಗಾಗಿ ಕೋವ್ಯಾಕ್ಸಿನ್ ಲಸಿಕೆಯ ದತ್ತಾಂಶ ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಫೈಜರ್-ಬಯೋ ಎನ್ ಟೆಕ್ʼನ ಲಸಿಕೆಗೆ ಭಾರತದಲ್ಲಿ ಗ್ರೀನ್‌ ಸಿಗ್ನಲ್ ಪಡೆದರೆ ಅದು ಮಕ್ಕಳಿಗೆ ಆಯ್ಕೆಯಾಗಬಹುದು ಎಂದು … Continue reading ಸೆಪ್ಟೆಂಬರ್’ನಲ್ಲಿ 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ: ಏಮ್ಸ್ ಮುಖ್ಯಸ್ಥ ವಿಶ್ವಾಸ