ವ್ಯಾಟಿಕನ್ ಸಿಟಿ: ಪುರುಷರೇ ಹೆಚ್ಚಿರುವ ವ್ಯಾಟಿಕನ್ ನ ರಾಜತಾಂತ್ರಿಕ ಮತ್ತು ಆಡಳಿತ ಕೇಂದ್ರವಾದ ಸರ್ಕಾರಿ ಕಚೇರಿಯ ಉನ್ನತ ಹುದ್ದೆಯೊಂದಕ್ಕೆ ಪೋಪ್ ಫ್ರಾನ್ಸಿಸ್ ಮಹಿಳೆಯೊಬ್ಬರನ್ನು ನೇಮಕ ಮಾಡಿದ್ದಾರೆ.
ಇಟಲಿಯ ಸಾಮಾನ್ಯ ಮಹಿಳೆ 66 ವರ್ಷದ ಫ್ರಾನ್ಸೆಸ್ಕ ಡಿ ಜಿಯೊವನಿ ವ್ಯಾಟಿಕನ್ ನಲ್ಲಿ ನೇಮಕಗೊಂಡ ಮೊದಲ ಮಹಿಳೆ. ವಿದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದುವ ಉದ್ದೇಶದಿಂದ ಹೊಸದಾಗಿ ಈ ಹುದ್ದೆ ಸೃಷ್ಟಿಸಲಾಗಿದೆ.
ವ್ಯಾಟಿಕನ್: ಉನ್ನತ ಹುದ್ದೆಗೆ ಮಹಿಳೆ ನೇಮಕ ಮಾಡಿದ ಪೋಪ್
Follow Us