newsics.com
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚುತ್ತಲೇ ಇದೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೂ ಕೊರೋನಾ ಸೋಂಕು ತಗುಲಿದೆ.
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಇಂದು (ಸೆ.29) ಬಂದ ವರದಿಯಲ್ಲಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಬೆಳಗ್ಗೆ ಉಪ ರಾಷ್ಟ್ರಪತಿ ಅವರು ಸಾಮಾನ್ಯ ಅರೋಗ್ಯ ತಪಾಸಣೆಗೆ ಒಳಪಟ್ಟ ವೇಳೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಅವರ ಅರೋಗ್ಯ ಸಾಮಾನ್ಯವಾಗಿದ್ದು ಅವರಿಗೆ ಹೋಮ್ ಐಸೋಲೇಶನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ 4868, ರಾಜ್ಯದಲ್ಲಿ 10453 ಮಂದಿಗೆ ಕೊರೋನಾ, 136 ಬಲಿ
ಕೊರೋನಾ ವೇಳೆ ಅಂಬಾನಿ ಗಳಿಕೆ ಪ್ರತಿ ಗಂಟೆಗೆ 90 ಕೋಟಿ!
ಬಾಬರಿ ಮಸೀದಿ ಧ್ವಂಸ ಪ್ರಕರಣ: ನಾಳೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು
ರಾಜ್ಯದಲ್ಲಿ ನವೆಂಬರ್’ವರೆಗೂ ಶಾಲೆ ಆರಂಭ ಸಾಧ್ಯತೆಯೇ ಇಲ್ಲ
ರಾಜ್ಯಕ್ಕೆ ಮತ್ತೊಂದು ಚೀನಾ ವೈರಸ್; ಇಬ್ಬರಲ್ಲಿ ಸೋಂಕು ಪತ್ತೆ