ಅಮೆರಿಕ: ಬೃಹತ್ ರಿಟೇಲ್ ಸಂಸ್ಥೆ ವಾಲ್‌ಮಾರ್ಟ್ ಭಾರತದಲ್ಲಿ ಸುಮಾರು 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ವಿವಿಧ ವಿಭಾಗದ ಉಪಾಧ್ಯಕ್ಷರು ಸೇರಿದಂತೆ 8 ಉನ್ನತ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಭಾರತದಲ್ಲಿ ವಾಲ್‌ಮಾರ್ಟ್ ಕಾರ್ಯನಿರ್ವಹಣಾ ರಚನೆಯ ಬದಲಾವಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಭಾರತದ ಸ್ಟಾರ್ಟ್ ಅಪ್ ಕಂಪನಿಯಾದ ಫ್ಲಿಪ್‌ಕಾರ್ಟ್ ಅನ್ನು ಈ ಹಿಂದೆಯೇ ಅಮೆರಿಕ ಮೂಲದ ವಾಲ್‌ಮಾರ್ಟ್ ಸ್ವಾಧೀನಪಡಿಸಿಕೊಂಡಿದೆ.
ಭಾರತದಲ್ಲಿ 50 ಉದ್ಯೋಗಿಗಳನ್ನು ವಜಾಗೊಳಿಸಿದ ವಾಲ್ ಮಾರ್ಟ್
Follow Us