Monday, October 2, 2023

ಇನ್ನು ಗೂಗಲ್ ಸರ್ಚ್’ನಿಂದ ಅಪ್ರಾಪ್ತರ ಫೋಟೋ ಅಳಿಸಬಹುದು

Follow Us

newsics.com

ಕ್ಯಾಲಿಫೋರ್ನಿಯಾ(ಯುಎಸ್): ಅಪ್ರಾಪ್ತರಿಗೆ ಇಂಟರ್ನೆಟ್ ಬಳಕೆಯನ್ನು ಇನ್ನಷ್ಟು ಸುರಕ್ಷಿತವಾಗಿಸಲು ಗೂಗಲ್ ಹೊಸ ಸೌಲಭ್ಯವೊಂದನ್ನು ಕಲ್ಪಿಸಿದೆ.

ಇದೀಗ ಅಪ್ರಾಪ್ತರು ಬಯಸಿದಲ್ಲಿ ಗೂಗಲ್ ಸರ್ಚ್ನಲ್ಲಿರುವ ತಮ್ಮ ಫೋಟೋವನ್ನು ಅಳಿಸಬಹುದಾಗಿದೆ ಎಂದು ಹೇಳಿದೆ. 18 ವರ್ಷದೊಳಗಿನವರು ಗೂಗಲ್ ಸರ್ಚ್ ನಿಂದ ತಮ್ಮ ಫೋಟೋಗಳನ್ನು ಅಳಿಸಿ ಹಾಕಲು ಗೂಗಲ್ ಗೆ ಮನವಿ ಮಾಡಬಹುದು. ಅಪ್ರಾಪ್ತರು ಅರ್ಜಿ ಬರೆಯಲು ಶಕ್ತರಲ್ಲದಿದ್ದರೆ ಅವರ ಪರವಾಗಿ ಪೋಷಕರೇ ಅರ್ಜಿ ಸಲ್ಲಿಸಬಹುದು ಎಂದು ಗೂಗಲ್ ಹೇಳಿದೆ.

ಸರ್ಚ್’ನಿಂದಷ್ಟೇ ಈ ಫೋಟೋಗಳನ್ನು ತೆಗೆಯಲಾಗುವುದು. ವೆಬ್’ನಿಂದ ಅಳಿಸಿ ಹಾಕುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ.

ಬಲವಂತವಾಗಿ ಕುಂದ್ರಾ ನನ್ನನ್ನು ಚುಂಬಿಸಿದ್ದರು…

ವಿಚ್ಛೇದನ ಪಡೆದ ಟಾಪರ್ ಐಎಎಸ್ ದಂಪತಿ

ಈಜುಕೊಳದಲ್ಲಿನ ಫೋಟೋ ಹಂಚಿಕೊಂಡ ನಟಿ ರುಬಿನಾ ಡಿಲೈಕ್

ವಿಮಾನದಲ್ಲೂ, ಏರ್’ಪೋರ್ಟ್’ನಲ್ಲೂ ಒಂಟಿ… ಬೇಸರದ ಪಯಣ ಎಂದ ನಟ ಮಾಧವನ್

ಇಟಲಿಯಲ್ಲಿ ಮೈಸೂರಿನ ಫುಟ್ ಬಾಲ್ ಆಟಗಾರನ ದಾರುಣ ಅಂತ್ಯ

ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಳ: ಕೇಂದ್ರದ ಆತಂಕ

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನದಲ್ಲಿ ಉಸಿರಾಟ ಸ್ಥಗಿತವಾಗಿದ್ದ ಮಗುವಿಗೆ ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ!

newsics.com ನವದೆಹಲಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ವಿಮಾನದಲ್ಲಿದ್ದ ಐಎಎಸ್ ಅಧಿಕಾರಿ ಹಾಗೂ ವೈದ್ಯರೊಬ್ಬರು ಚಿಕಿತ್ಸೆ...

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಅ.1 ರಿಂದ ಜಾರಿ!

newsics.com ಬೆಂಗಳೂರು: ಐದು ವರ್ಷಗಳ ಬಳಿಕ ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದೆ. ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಭಾನುವಾರದಿಂದ (ಅ.1) ಜಾರಿಯಾಗಿದೆ. ಹೊಸ ದರಗಳ ಪ್ರಕಾರ ದಸ್ತಾವೇಜುಗಳ ನೋಂದಣಿಗೆ ನೋಂದಣಿ ಮತ್ತು ಮುದ್ರಾಂಕ...

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ ಅಲೇಮಾಡ ನಾಣಯ್ಯ ಅವರು ಶ್ರೀನಿವಾಸ್ ಎಂಬುವರ...
- Advertisement -
error: Content is protected !!