ಸ್ವಾಮೀಜಿ‌ ಬಾಯಲ್ಲಿದ್ದ ಎಂಜಲು ಅನ್ನ ತಿಂದ ಶಾಸಕ‌ ಜಮೀರ್ ಅಹ್ಮದ್

newsics.com ಬೆಂಗಳೂರು: ಸ್ವಾಮೀಜಿ‌ ಬಾಯಲ್ಲಿದ್ದ ಎಂಜಲು‌ ಅನ್ನವನ್ನು ತೆಗೆಸಿ ಅದನ್ನು ತಿನ್ನುವ ಮೂಲಕ ಶಾಸಕ ಜಮೀರ್ ಅಹ್ಮದ್ ಅತಿರೇಕ ಮೆರೆದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧದ ವಿಡಿಯೋ ವೈರಲ್ ಆಗಿದೆ. ಜಮೀರ್ ಅಹ್ಮದ್ ವೇದಿಕೆಯ ಮೇಲೆ ಸ್ವಾಮೀಜಿಯೊಬ್ಬರಿಗೆ ಕೈತುತ್ತು ತಿನ್ನಿಸಿ ಬಳಿಕ ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಮ್ಮ ಬಾಯಿಗೆ ಹಾಕಿಸಿಕೊಂಡಿದ್ದಾರೆ. ಚಾಮರಾಜಪೇಟೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಾಗೂ ಇದ್ ಮಿಲನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, … Continue reading ಸ್ವಾಮೀಜಿ‌ ಬಾಯಲ್ಲಿದ್ದ ಎಂಜಲು ಅನ್ನ ತಿಂದ ಶಾಸಕ‌ ಜಮೀರ್ ಅಹ್ಮದ್