ರಾಜಕೋಟ್: ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎಲ್ಲ ವಿಕೆಟ್ ನಷ್ಟದಿಂದ ಸೋಲನುಭವಿಸಿದೆ.
ಭಾರತೀಯ ಆಟಗಾರರ 340 ರನ್ ಸವಾಲು ಸ್ವೀಕರಿಸಿದ ಆಸ್ಟ್ರೇಲಿಯಾ ಇಂಡಿಯಾ ಬೌಲರ್ ಗಳನ್ನು ಎದುರಿಸಲು ಕಷ್ಟಪಟ್ಟರು. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಜ.19ರಂದು (ಭಾನುವಾರ) 3ನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಏಕದಿನ ಪಂದ್ಯ; ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ
Follow Us