newsics.com
ಸುಮಾರು 1,30,000 ವರ್ಷಗಳಷ್ಟು ಹಳೆಯದಾದ ಮಗುವಿನ ಹಲ್ಲನ್ನು ಲಾವೋಸ್ ನ ಗುಹೆಯಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ವಿಜ್ಞಾನಿಗಳು ಬಹುಶಃ ಇದು ಹೆಣ್ಣು ಮಗುವಿನ ಹಲ್ಲು ಆಗಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಇದು ಮನುಷ್ಯರ ಅಳಿವಿನಂಚಿನಲ್ಲಿರುವ ಜಾತಿ ಡೆನಿಸೋವಾ ಹೋಮಿನಿನ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಆಗ್ನೇಯ ಏಷ್ಯಾದಲ್ಲಿ ಆಧುನಿಕ ಪುರಾತನ ಸೋದರ ಸಂಬಂಧಿಗಳು ವಾಸಿಸುತ್ತಿದ್ದರು ಎನ್ನಲಾಗಿದ್ದು, ಇದೀಗ ಹಳೆಯದಾದ ಪ್ರಾಚೀನ ಹಲ್ಲು ಈ ಪ್ರದೇಶದಲ್ಲಿ ಸಿಕ್ಕಿದ್ದು, ಅವರು ಇಲ್ಲೇ ವಾಸಿಸುತ್ತಿದ್ದರು.ಎಂಬುದಕ್ಕೆ ಇದೊಂದು ಪುರಾವೆ ಸಿಕ್ಕಂತಿದೆ.
ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್