ರಾಷ್ಟ್ರ ಧ್ವಜ ಹಾರಿಸಿ ಖುಷಿಪಟ್ಟ ಪ್ರಧಾನಿ ಮೋದಿ ತಾಯಿ

newsics.com ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬಾ ಮೋದಿ, ಗುಜರಾತ್‌ನ ಗಾಂಧಿನಗರ ನಗರದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಮಕ್ಕಳಿಗೆ ರಾಷ್ಟ್ರಧ್ವಜವನ್ನು ವಿತರಿಸಿದರು. ಹರ್​ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ಸಿಗುತ್ತಿದ್ದಂತೆ ಇತ್ತ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​​ ಮೋದಿ ಪುಟಾಣಿ ಮಕ್ಕಳಿಗೆ ಬಾವುಟ ನೀಡಿ ಸಂಭ್ರಮಿಸಿದ್ದಾರೆ.  75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ದೇಶದೆಲ್ಲೆಡೆ ಆಚರಿಸಲಾಗುತ್ತಿದ್ದು, ಈ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಲು ಕೇಂದ್ರ ಸರ್ಕಾರ ಹರ್​ ಘರ್ ತಿರಂಗಾ ಅಭಿಯಾನ ಕರೆಯನ್ನು ನೀಡಿದ್ದು, … Continue reading ರಾಷ್ಟ್ರ ಧ್ವಜ ಹಾರಿಸಿ ಖುಷಿಪಟ್ಟ ಪ್ರಧಾನಿ ಮೋದಿ ತಾಯಿ