ಅಯೋಧ್ಯೆ: ಇಡೀ ದೇಶದ ಗಮನ ಸೆಳೆದಿರುವ ಅಯೋಧ್ಯೆಯ ಭೂಮಿ ಪೂಜೆ ಸಮಾರಂಭದಲ್ಲಿ ದೇಶದ ಉದ್ದಗಲದ ಸಾಧು ಸಂತರು ಪಾಲ್ಗೊಳ್ಳುತ್ತಿದ್ದಾರೆ. ವಿವಿಧ ಪಂಥಗಳಿಗೆ ಸೇರಿದ ಸಾಧುಗಳು ಇದರಲ್ಲಿ ಸೇರಿದ್ದಾರೆ.
ರಾಜ್ಯದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ದೇಶದ 175 ಗಣ್ಯರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣ ನೀಡಲಾಗಿದೆ