newsics.com
ಕಠ್ಮಂಡು: ವಿವಿಧ ಹವಾಮಾನದ ವಿದ್ಯಮಾನಗಳನ್ನು ಸ್ವಯಂ ಚಾಲಿತವಾಗಿ ಅಳೆಯುವ ವಿಶ್ವದ ಅತಿ ಎತ್ತರದ ಹವಾಮಾನ ಕೇಂದ್ರವನ್ನು ಮೌಂಟ್ ಎವರೆಸ್ಟ್ ನಲ್ಲಿ ಸ್ಥಾಪಿಸಲಾಗಿದೆ.
ಇದು ಗಾಳಿಯ ವೇಗ,ದಿಕ್ಕು,ಗಾಳಿಯ ಉಷ್ಣತೆ, ಗಾಳಿಯ ಒತ್ತಡ ಮತ್ತು ಹಿಮದ ಮೇಲ್ಮೈ ಎತ್ತರದಲ್ಲಿನ ಬದಲಾವಣೆ ವಿವಿಧ ವಿದ್ಯಮಾನಗಳನ್ನು ಅಳೆಯಲಿದೆ.