ವಿಶ್ವದ ಅತಿ ಎತ್ತರದ ಹವಾಮಾನ ಕೇಂದ್ರ ಮೌಂಟ್ ಎವರೆಸ್ಟ್ ನಲ್ಲಿ ಸ್ಥಾಪನೆ

newsics.com ಕಠ್ಮಂಡು: ವಿವಿಧ ಹವಾಮಾನದ ವಿದ್ಯಮಾನಗಳನ್ನು ಸ್ವಯಂ ಚಾಲಿತವಾಗಿ ಅಳೆಯುವ ವಿಶ್ವದ ಅತಿ ಎತ್ತರದ ಹವಾಮಾನ ಕೇಂದ್ರವನ್ನು ಮೌಂಟ್ ಎವರೆಸ್ಟ್ ನಲ್ಲಿ ಸ್ಥಾಪಿಸಲಾಗಿದೆ. ಇದು ಗಾಳಿಯ ವೇಗ,ದಿಕ್ಕು,ಗಾಳಿಯ ಉಷ್ಣತೆ, ಗಾಳಿಯ ಒತ್ತಡ ಮತ್ತು ಹಿಮದ ಮೇಲ್ಮೈ ಎತ್ತರದಲ್ಲಿನ ಬದಲಾವಣೆ ವಿವಿಧ ವಿದ್ಯಮಾನಗಳನ್ನು ಅಳೆಯಲಿದೆ. SSLC ಫಲಿತಾಂಶ: ರಾಜ್ಯಕ್ಕೆ ವಿಜಯಪುರ ಜಿಲ್ಲೆ ಪ್ರಥಮ