ತ್ರಿಶೂರ್: ಸಿಎಎ ಬೇಡದಿದ್ದರೆ ಪಾಕಿಸ್ತಾನಕ್ಕೆ ಹೋಗು ಎಂದು ವಿದ್ಯಾರ್ಥಿನಿಗೆ ಹೇಳಿದ ಶಿಕ್ಷಕನನ್ನು ಕೇರಳ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.
ಕೇರಳದ ತ್ರಿಶೂರ್‌ನ ಕೊಡುಂಗಲ್ಲೂರ್ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯ ಹಿಂದಿ ಶಿಕ್ಷಕ ಕಲೇಶನ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ. ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ದೂರು ನೀಡಿದ್ದರು.
ಪಾಕಿಸ್ತಾನಕ್ಕೆ ಹೋಗು ಎಂದ ತ್ರಿಶೂರ್ ಶಿಕ್ಷಕ ಸಸ್ಪೆಂಡ್
Follow Us