Thursday, December 8, 2022

ಫ್ಯಾಷನ್ ಶೋನಲ್ಲಿ ಬೆತ್ತಲೆ ದೇಹಕ್ಕೆ ಸ್ಪ್ರೇ- ಪೇಂಟ್ ಮಾಡಿಸಿಕೊಂಡ ಮಾಡೆಲ್, ವಿಡಿಯೋ ವೈರಲ್

Follow Us

newsics.com

ವಾಷಿಂಗ್ಟನ್; ಫ್ಯಾಷನ್ ಜಗತ್ತು ಎಂದರೆ ಸಾಮಾನ್ಯರ ಊಹೆಗೂ ನಿಲುಕದ್ದು. ದಿನಕ್ಕೊಂದು ಟ್ರೆಂಡ್ ಸೃಷ್ಟಿಸಿ ನೆಟ್ಟಿಗರನ್ನು ಬೆರಗುಗೊಳಿಸುವ ಲೋಕವದು.

ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದ ಕೋಪರ್ನಿ ಶೋನಲ್ಲಿ ಮಾಡೆಲ್ ಬೆಲ್ಲಾ ಹಡಿದ್ ಅವರು ಬೆತ್ತಲೆ ದೇಹಕ್ಕೆ ಸ್ಪ್ರೇ ಪೇಂಟ್ ಮಾಡಿಸಿಕೊಳ್ಳುವ ಮೂಲಕ ಬಟ್ಟೆ ಧರಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ರನ್‌ವೇ ದಲ್ಲಿ ಬೆಲ್ಲಾ ಅವರು ನಿಂತಿದ್ದು ಅವರು ದೇಹಕ್ಕೆ ಬಿಳಿಯ ಬಣ್ಣದ ಸ್ಪ್ರೇ ಮಾಡಲಾಗುತ್ತಿದೆ. ಫ್ಯಾಬ್ರಿಕನ್‌ ಅಂಶ ಹೊಂದಿರುವ ಸ್ಪ್ರೇ ಚರ್ಮಕ್ಕೆ ತಾಗಿ ಗಟ್ಟಿಯಾಗಿ ಉಡುಪಿನಂತಾಗುತ್ತದೆ. ಸದ್ಯ ಇದರ ವಿಡಿಯೋ ಸಖತ್ ವೈರಲ್ ಆಗಿದೆ.

ಬಿಜೆಪಿ ಕಾರ್ಯಕರ್ತ ನಾಪತ್ತೆ: ಶವವಾಗಿ ಗೋಡೆಯಲ್ಲಿ ಪತ್ತೆ

 

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!