Thursday, December 8, 2022

ಕಚೇರಿ ರಾಜಕೀಯದಿಂದ ಬೇಸತ್ತ ಈ ಯುವತಿ ಈಗ ಸ್ಮಶಾನದಲ್ಲಿ ಉದ್ಯೋಗಿ!

Follow Us

newsics.com

ಚೀನಾ:  ಮಹಿಳೆಯೊಬ್ಬಳು ಕೆಲಸ-ಜೀವನ ಸಮತೋಲನವನ್ನು ಸಾಧಿಸಲು ಮತ್ತು ಕಚೇರಿ ರಾಜಕೀಯವನ್ನು ತಪ್ಪಿಸಲು ಸ್ಮಶಾನದಲ್ಲಿ ಕೆಲಸವನ್ನು ಮಾಡುತ್ತಿದ್ದಾಳೆ.

ಟ್ಯಾನ್ ಹೆಸರಿನ 22 ಎಂಬ ಮಹಿಳೆ ಚೀನೀ ವಿಶ್ವವಿದ್ಯಾನಿಲಯದ ಪದವೀಧರೆ. ಟ್ಯಾನ್ ಅವರು ಕೆಲಸ ಮಾಡುವ ಸ್ಥಳದ ವೀಡಿಯೊಗಳು ಮತ್ತು ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಟ್ಯಾನ್ , ನಾನು ಇಲ್ಲಿ ವಾಸಿಸುವ ಕಾರಣ, ನಾನು ತಮಾಷೆಯಾಗಿ ನನ್ನನ್ನು ‘ಸಮಾಧಿ ಕೀಪರ್” ಎಂದು ಕರೆದುಕೊಳ್ಳುತ್ತೇನೆ. ನಾನು ಇಲ್ಲಿ ಸಮಾಧಿಮಾಡಲು ಜಾಗ ಮಾರಾಟ ಮಾಡುವುದು ಮತ್ತು ಸತ್ತವರ ಸಂಬಂಧಿಕರ ಪರವಾಗಿ ಸಮಾಧಿಗಳನ್ನು ಗುಡಿಸುವ ಕೆಲಸ ಮಾಡುತ್ತೇನೆ.

ಟ್ಯಾನ್ ವಾರದಲ್ಲಿ ಆರು ದಿನ ಬೆಳಿಗ್ಗೆ 8.30 ರಿಂದ ಸಂಜೆ 5 ರವರೆಗೆ ಕೆಲಸ ಮಾಡುತ್ತಾರೆ. ಸುಮಾರು 4,000 ಯುವಾನ್ (ರೂ. 45,766) ಮಾಸಿಕ ವೇತನವನ್ನು ಪಡೆಯುತ್ತಾಳೆ.

6000 ಮಂದಿ ವಜಾಕ್ಕೆ ಮುಂದಾದ “ಎಚ್‌ಪಿ” ಕಂಪನಿ

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!