ನಾಯಿಗಳಿಗೆ ಮಾಲೀಕರಿದ್ದಾರೆ; ಬೆಕ್ಕಿಗೆ ಸಂಬಂಧಿಕರಿದ್ದಾರೆ!!

NEWSICS.COM ನವದೆಹಲಿ: ‘ನಾಯಿಗಳಿಗೆ ಮಾಲೀಕರು ಇದ್ದಾರೆ. ಬೆಕ್ಕಿಗೆ ಸಿಬ್ಬಂದಿ ಇದ್ದಾರೆ ‘ ಹೀಗೊಂದು ಸಾಲುಗಳಿಂದ ಕೂಡಿದ ವಿಡಿಯೋ ಟ್ವಿಟರ್ ನಲ್ಲಿ ಹರಿದಾಡುತ್ತಿದೆ. ಹೌದು, ಎರಡು ನಾಯಿ ಮರಿಗಳ ಬುಟ್ಟಿಯಲ್ಲಿ ಬೆಕ್ಕಿನ ಮರಿಯನ್ನು ಕೂರಿಸಿ ಎಳೆಯುವ ಮುದ್ದಾದ ವಿಡಿಯೋ ನೋಡುಗರ ಮನಗೆದ್ದಿದೆ. ತಮ್ಮೊಂದಿಗೆ ಇರುವವರೊಂದಿಗೆ ಸ್ನೇಹ ಬೆಸೆದು ಸಂಬಂಧಿಗಳಂತೆ ಆನಂದಿಸಲು ಯಾವ ಕೊರತೆಗಳೂ ಇಲ್ಲ ಎನ್ನುವುದಕ್ಕೆ ಈ ವೀಡಿಯೊ ಸಾಕ್ಷಿಯಾಗಿದೆ ಎನ್ನಬಹುದು. Cats of Instagram ಪುಟದಲ್ಲಿ ಹಂಚಿಕೆಯಾದ ಈ ವಿಡಿಯೋ 60 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿ … Continue reading ನಾಯಿಗಳಿಗೆ ಮಾಲೀಕರಿದ್ದಾರೆ; ಬೆಕ್ಕಿಗೆ ಸಂಬಂಧಿಕರಿದ್ದಾರೆ!!