Sunday, May 29, 2022

ಕಡಲಲ್ಲಿ ಮೀನುಗಾರರ ಸಾಹಸ…

Follow Us

newsics.com
ಮೀ
ನು ಹಿಡಿಯಲು ಹೋದ ಐವರು ಮೀನುಗಾರರು ನಾಡದೋಣಿಯಲ್ಲಿ ಅಲೆಗಳ ಜತೆ ಹೋರಾಟ ಮಾಡುವ ವಿಡಿಯೋವನ್ನು ಖ್ಯಾತ ಮರಳು‌ ಶಿಲ್ಪಕಾರ ಸುದರ್ಶನ್ ಪಟ್ನಾಯಕ್ ಟ್ವಿಟರ್ ನಲ್ಲಿ ಅಪ್ಲೋಡ್ ‌ಮಾಡಿದ್ದಾರೆ. 11 ನಿಮಿಷದ ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ಹಲವರು ರೀ ಟ್ವೀಟ್ ಮಾಡಿದ್ದಾರೆ.
ಅಬ್ಬರದ ಅಲೆಗಳಲ್ಲಿ ದೋಣಿ ಇನ್ನೇನು ಮುಳುಗೇ ಹೋದಂತೆ ಕಾಣುತ್ತದೆ. ಆದರೆ, ಮೀನುಗಾರರು ಮುಳುಗದೇ ಮತ್ತೆ ಮುಂದೆ ಹೋಗುತ್ತಾರೆ. ಹುಟ್ಟು ಹಾಕಿ, ಹಾಕಿ ಒಂದೊಂದೇ ಅಲೆಗಳನ್ನು ದಾಟುತ್ತಾರೆ. “ಜೀವನದ ಹೋರಾಟವನ್ನು ಇವರಿಂದ ಕಲಿಯಬೇಕು” ಎಂದು ಪಟ್ನಾಯಕ್ ಕ್ಯಾಪ್ಶನ್ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಇಂದು 89 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತು

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 89 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 11 ಗಂಟೆಗೆ ಮಾತನಾಡಲಿದ್ದಾರೆ. 88 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ...

ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ಬಳಿಕ ಸ್ಮರಣ ಶಕ್ತಿಯನ್ನೇ ಕಳೆದು ಕೊಂಡ ಪತಿ!

newsics.com ಐರಿಷ್ : ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 10 ನಿಮಿಷದ ಬಳಿಕ ವ್ಯಕ್ತಿಯು ನೆನಪಿನ ಶಕ್ತಿ ಕಳೆದುಕೊಂಡ ವಿಚಿತ್ರ ಘಟನೆಯು ಐರಿಷ್ ನಲ್ಲಿ ನಡೆದಿದೆ. ಇದೊಂದು ಅಲ್ಪಾವಧಿ ಸ್ಮರಣ ಶಕ್ತಿ ಸಮಸ್ಯೆಯಾಗಿದ್ದು ವೈದ್ಯಕೀಯ ಭಾಷೆಯಲ್ಲಿ...

ತನ್ನ ಆಯಸ್ಸಿನ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದೆ ಈ ಶ್ವಾನ!

newsics.com ಶ್ವಾನಗಳು ಅಬ್ಬಬ್ಬಾ ಅಂದ್ರೆ 8- 10 ವರ್ಷ ಬದುಕುತ್ತದೆ. ಕೆಲವೊಂದು ನಾಯಿಗಳು 15 ವರ್ಷಗಳ ಕಾಲ ಬದುಕಿದ ಇತಿಹಾಸ ಕೂಡ ಇದೆ. ಆದರೆ ಪೆಬ್ಲಸ್ ಹೆಸರಿನ ಟಾಯ್ ಫ್ಯಾಕ್ಸ್ ಟೆರಿಯರ್ ಜಾತಿಗೆ ಸೇರಿದ ನಾಯಿಯೊಂದು...
- Advertisement -
error: Content is protected !!