‘ಕುಡಿದು ವಾಹನ ಚಲಾಯಿಸಬೇಡಿ, ಮನಾಲಿ ಜೈಲಿನಲ್ಲಿ ವಿಪರೀತ ಚಳಿ ಇದೆ’; ವೈರಲ್ ಆಯ್ತು ಪೊಲೀಸರ ಎಚ್ಚರಿಕೆ ಫಲಕ

newsics.com ಹಿಮಾಚಲ ಪ್ರದೇಶ; ‘ಕುಡಿದು ವಾಹನ ಚಲಾಯಿಸಬೇಡಿ, ಮನಾಲಿ ಜೈಲಿನಲ್ಲಿ ವಿಪರೀತ ಚಳಿ ಇದೆ’ ಹೀಗೊಂದು ದಾರಿ ಮಧ್ಯೆ ಹಾಕಿರುವ ಬೋರ್ಡ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದ್ಯಪಾನ ಮಾಡಿ ಗಾಡಿ ಚಲಾಯಿಸಿ ಬೇಡಿ ಎನ್ನುವ ಸಂದೇಶ ನೀಡುವ ಈ ಫಲಕ ಈಗ ನೆಟ್ಟಿಗರ ಗಮನ ಸೆಳೆದಿದೆ. ಕುಲು ಪ್ರದೇಶದಲ್ಲಿ ಈ ಬೋರ್ಡ್ ಹಾಕಲಾಗಿದ್ದು, ಸಿಗರೆಟ್ ಶ್ವಾಸಕೋಶವನ್ನು ಸುಡುತ್ತದೆ ಎನ್ನುವ. ಸಂದೇಶವನ್ನೂ ಬೋರ್ಡ್ ನಲ್ಲಿ ಬರೆಯಲಾಗಿದೆ. ಕುಲು ಪೊಲೀಸ್ ಅಧಿಕಾರಿಗಳ ಕ್ರಿಯೇಟಿವ್ ಜಾಗೃತಿಗೆ ಸಾಮಾಜಿಕ ಜಾಲತಾಣದಲ್ಲಿ … Continue reading ‘ಕುಡಿದು ವಾಹನ ಚಲಾಯಿಸಬೇಡಿ, ಮನಾಲಿ ಜೈಲಿನಲ್ಲಿ ವಿಪರೀತ ಚಳಿ ಇದೆ’; ವೈರಲ್ ಆಯ್ತು ಪೊಲೀಸರ ಎಚ್ಚರಿಕೆ ಫಲಕ