ಗರ್ಲ್ ಫ್ರೆಂಡ್’ಗಾಗಿ ಸೋನು ಸೂದ್ ಬಳಿ ಐ ಫೋನ್ ಕೇಳಿದ ಯುವಕ

newsics.com ನವದೆಹಲಿ: ಕೊರೋನಾ ಹೋರಾಟದಲ್ಲಿ ಜನತೆಗೆ ಸಹಾಯ‌ ಮಾಡುತ್ತಿರುವ ಸೋನು ಸೂದ್ ಎಲ್ಲರಿಗೂ ಪರಿಚಯ. ಹೀಗಿರುವಾಗ ಯುವಕನೊಬ್ಬ ಬ್ರದರ್​, ನನ್ನ ಗರ್ಲ್​ಫ್ರೆಂಡ್​​ ಐಫೋನ್ ಕೇಳುತ್ತಿದ್ದಾಳೆ. ಅದಕ್ಕಾಗಿ ನಿಮ್ಮಿಂದ ಏನಾದರೂ ಸಹಾಯ ಮಾಡಲು ಸಾಧ್ಯವಾಗುತ್ತದೆಯೇ? ಎಂದು ಸೋನು ಸೂದ್ ಬಳಿ ಕೇಳಿದ್ದಾನೆ. ಇದಕ್ಕೆ ಸೋನು ಸೂದ್ ಕೂಡ ತಮಾಷೆಯಾಗಿಯೇ ಉತ್ತರಿಸಿದ್ದು, ನಿಮ್ಮ ಗೆಳತಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಒಂದು ವೇಳೆ ಐಫೋನ್​ ನೀಡಿದ್ರೆ ಅದರಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.ಸೋನು ಸೂದ್​ ಪ್ರತಿಕ್ರಿಯೆಗೆ ಅನೇಕರು … Continue reading ಗರ್ಲ್ ಫ್ರೆಂಡ್’ಗಾಗಿ ಸೋನು ಸೂದ್ ಬಳಿ ಐ ಫೋನ್ ಕೇಳಿದ ಯುವಕ