ಸ್ಪೇನ್: ಮಕ್ಕಳಿಗೆ ಮಾನವ ಅಂಗಾಂಗಗಳ ಕುರಿತು ತಿಳಿಸಿಕೊಡುವ ಉದ್ದೇಶದಿಂದ ಮಾನವ ಅಂಗರಚನೆಯುಳ್ಳ ಡ್ರೆಸ್ ಧರಿಸಿ ಪಾಠ ಮಾಡಿದ್ದಾಳೆ.
ಸ್ಪೇನ್ ನ ಶಾಲೆಯೊಂದರಲ್ಲಿ ಜೀವಶಾಸ್ತ್ರದ ಶಿಕ್ಷಕಿ ವೆರೋನಿಕಾ ಡ್ಯೂಕ್ (43) 3ನೇ ತರಗತಿಯ ಮಕ್ಕಳಿಗೆ ಮಾನವ ಅಂಗಾಂಗಗಳ ರಚನೆಯ ಬಗ್ಗೆ ತಿಳಿಸಲು ಈ ರೀತಿ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಯಲು ಸಹಕಾರಿಯಾಗಬಹುದು ಎಂಬ ಉದ್ದೇಶದಿಂದ ತಾನು ಈ ರೀತಿ ಮಾಡಿದ್ದಾಗಿ ಡ್ಯೂಕ್ ಹೇಳಿದ್ದಾಳೆ.
ಮಾನವ ಅಂಗರಚನೆಯ ಡ್ರೆಸ್ ಧರಿಸಿ ಪಾಠ ಮಾಡಿದ ಶಿಕ್ಷಕಿ!
Follow Us