ಉದ್ಯೋಗಿಗಳಿಗೆ ಕಾಫಿ ಸರ್ವ್ ಮಾಡುವುದರ ಮೂಲಕ ಸರಳತೆ ಮೆರೆದ ಟ್ವಿಟರ್ ಸಿಇಓ

newsics.com ಲಂಡನ್: ಟ್ವಿಟ್ಟರ್ ಸಿಇಓ ಪರಾಗ್ ಅಗರ್ವಾಲ್ ತಾವೇ ಖುದ್ದಾಗಿ ಕಂಪನಿಯ ಉದ್ಯೋಗಿಗಳಿಗೆ ಕಾಫಿ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸರಣಿ ಸಭೆಗಳಿಗಾಗಿ ಲಂಡನ್ ಗೆ ತೆರಳಿದ್ದ ಪರಾಗ್ ಅಗರ್ವಾಲ್ ಅಲ್ಲಿನ ಕಚೇರಿಯಲ್ಲಿರುವ ಉದ್ಯೋಗಿಗಳಿಗೆ ಕಾಫಿ ಸರ್ವ್ ಮಾಡಿದ್ದಾರೆ. ಪರಾಗ್ ಅಗರ್ವಾಲ್ ಕಾಫಿ ಕೊಟ್ಟರೆ, ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಕುಕೀಸ್ ಹಂಚಿದ್ದಾರೆ. ಪರಾಗ್ ಅವರ ಸರಳತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮರವಂತೆ ಬೀಚ್​ನಲ್ಲಿ ಅಪಘಾತ ಪ್ರಕರಣ : ನಾಪತ್ತೆಯಾಗಿದ್ದ … Continue reading ಉದ್ಯೋಗಿಗಳಿಗೆ ಕಾಫಿ ಸರ್ವ್ ಮಾಡುವುದರ ಮೂಲಕ ಸರಳತೆ ಮೆರೆದ ಟ್ವಿಟರ್ ಸಿಇಓ