ಸೋಲ್: ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಸ್ಥಗಿತಗೊಳಿಸಲಾಗಿದ್ದ ಅಣ್ವಸ್ತ್ರ ಅಭಿವೃದ್ದಿಗೆ ಮತ್ತೆ ಚಾಲನೆ ನೀಡಲು ಉತ್ತರ ಕೊರಿಯಾ ನಿರ್ಧರಿಸಿದೆ. ಅಣ್ವಸ್ತ್ರ ಮತ್ತು ಖಡಾಂತರ ಕ್ಷಿಪಣಿಗಳ ಅಭಿವೃದ್ದಿಗೆ ಉತ್ತರ ಕೊರಿಯಾ ನಿರ್ಧರಿಸಿದೆ. ಇದರಲ್ಲಿ ಯಾವುದೇ ರಾಜೀ ಇಲ್ಲ ಎಂದು ಅಧ್ಯಕ್ಷ ಕಿಮ್ ಜೊಂಗ್ ಹೇಳಿದ್ದಾರೆ. ಉತ್ತರ ಕೊರಿಯಾ ಈ ನಿರ್ಧಾರದಿಂದ ಮತ್ತೆ ರಾಜತಾಂತ್ರಿಕ ಸಂಘರ್ಷ ಸೃಷ್ಟಿಯಾಗುವ ಸಾಧ್ಯತೆಗಳಿವೆ.
ಮತ್ತಷ್ಟು ಸುದ್ದಿಗಳು
ಭಾರತೀಯ ಹೈ-ಕಮಿಷನರ್ ಗುರುದ್ವಾರ ಪ್ರವೇಶಿಸದಂತೆ ತಡೆದ ಖಲಿಸ್ತಾನಿ ಬೆಂಬಲಿಗರು
newsics.com
ಕೆನಡಾ: ಭಾರತೀಯ ಹೈಕಮಿಷನರ್ ಅವರನ್ನು ಗುರುದ್ವಾರ ಪ್ರವೇಶಿಸದಂತೆ ಖಲಿಸ್ತಾನಿ ಬೆಂಬಲಿಗರು ತಡೆದಿರುವ ಘಟನೆ ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋದಲ್ಲಿ ನಡೆದಿದೆ.
ವಿಕ್ರಮ್ ದೊರೈಸ್ವಾಮಿ ಅವರನ್ನು ಖಲಿಸ್ತಾನಿ ಬೆಂಬಲಿಗನೊಬ್ಬ ತಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆನಡಾ ಮತ್ತಿತರ...
ಚಿನ್ನದ ಗಣಿ ಕುಸಿದು 6 ಮಂದಿ ಸಾವು: ಅವಶೇಷಗಳಡಿ ಸಿಲುಕಿದ 15 ಮಂದಿ
newsics.com
ಹರಾರೆ: ಚಿನ್ನದ ಗಣಿ ಕುಸಿದು ಆರು ಮಂದಿ ಕಾರ್ಮಿಕರು ಮೃತಪಟ್ಟು, ಹದಿನೈದು ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಜಿಂಬಾಬ್ವೆಯ ಬೇ ಹಾರ್ಸ್ ಗಣಿಯಲ್ಲಿ ನಡೆದಿದೆ.
ಆರು ಮೃತದೇಹಗಳನ್ನು ಗಣಿಯಿಂದ ಹೊರತೆಗೆಯಲಾಗಿದ್ದು, ಇನ್ನೂ 15 ಗಣಿಗಾರರು...
ಬಾಂಬ್ ಸ್ಫೋಟ: 34 ಮಂದಿ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ
newsics.com
ಕರಾಚಿ: ಬಾಂಬ್ ಸ್ಫೋಟ ಸಂಭವಿಸಿ 34 ಜನರು ಮೃತಪಟ್ಟು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ.
ಈದ್ ಮಿಲಾದ್ ಹಬ್ಬದ ಅಂಗವಾಗಿ ಬಲೂಚಿಸ್ತಾನ್ ಮಸ್ತುಂಗ್ ಜಿಲ್ಲೆಯ ಮಸೀದಿಯ...
ಸುದ್ದಿ ವಾಹಿನಿಯ ಚರ್ಚೆಯಲ್ಲಿ ಹೊಡೆದಾಡಿಕೊಂಡ ರಾಜಕೀಯ ನಾಯಕರು!
newsics.com
ಲಾಹೋರ್: ಸುದ್ದಿ ವಾಹಿನಿಯ ಚರ್ಚೆಯ ನೇರಪ್ರಸಾರದ ವೇಳೆ ಎರಡೂ ಪಕ್ಷದ ನಾಯಕರು ಕಪಾಳಮೋಕ್ಷ ಮಾಡಿಕೊಂಡು, ಒಬ್ಬರನ್ನೊಬ್ಬರು ಎಳೆದಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನಿ ಸುದ್ದಿವಾಹಿನಿಯಲ್ಲಿ ಚರ್ಚೆ ನಡೆಸುತ್ತಿದ್ದ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್(ಪಿಎಂಎಲ್-ಎನ್) ಪ್ರತಿನಿಧಿಸುವ...
ಭಾರತದೊಂದಿಗೆ ಸ್ನೇಹಕ್ಕೆ ಬದ್ಧ: ಕೆನಡಾ ಪ್ರಧಾನಿ
newsics.com
ಮಾಂಟ್ರಿಯಲ್: ಕೆಲ ದಿನಗಳಿಂದ ಭಾರತದ ವಿರುದ್ಧ ರಾಜತಾಂತ್ರಿಕ ಸಮರ ಸಾರುತ್ತಿದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇದೀಗ ಭಾರತದೊಂದಿಗೆ ನಿಕಟ ಸಂಬಂಧವನ್ನು ಬೆಳೆಸಲು ಕೆನಡಾ ಇನ್ನೂ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕೆನಡಾ...
ಹ್ಯಾರಿಪಾಟರ್ ಖ್ಯಾತಿಯ ಮೈಕೆಲ್ ಗ್ಯಾಂಬೋನ್ ಇನ್ನಿಲ್ಲ
newsics.com
ಹ್ಯಾರಿ ಪಾಟರ್ ನಲ್ಲಿ ಹೆಡ್ ಮಾಸ್ಟರ್ ಪಾತ್ರದ ಮೂಲಕ ಗಮನ ಸೆಳೆದಿದ್ದ, ಹಾಲಿವುಡ್ ನ ಖ್ಯಾತ ನಟ ಮೈಕೆಲ್ ಗ್ಯಾಂಬೋನ್ ನಿಧನರಾಗಿದ್ದಾರೆ.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಮೈಕಲ್ ಚಿಕಿತ್ಸೆ ಫಲಕಾರಿಯಾಗದೇ ಮೈಕಲ್ ಸಾವನ್ನಪ್ಪಿದ್ದಾರೆ.
ಹ್ಯಾರಿ ಪಾಟರ್ ನಲ್ಲಿ...
ಆರ್ಡರ್ ಮಾಡದೆ ಮನೆಗೆ ಬಂತು ಸಾವಿರ ಕಾಂಡೋಮ್
newsics.com
ಬೆಂಗಳೂರು: ಮಹಿಳೆಗೂ ಆರ್ಡರ್ ಮಾಡದ ಸಾವಿರಾರು ಕಾಂಡೋಮ್ಗಳು ಮನೆಗೆ ಬಂದಿದ್ದು ಮಾತ್ರವಲ್ಲದೆ ಖಾತೆಯಿಂದ ಹಣ ಕೂಡ ಕಟ್ ಆಗಿದೆ. ಇದ್ರಿಂದ ಮಹಿಳೆ ಚಿಂತಿತಳಾಗಿದ್ದಾಳೆ. ಈ
ಘಟನೆ ಒಂಟಾರಿಯನ್ ನಲ್ಲಿ ನಡೆದಿದೆ.
ಕಾಂಡೋಮ್ ಇರುವ ಒಂದು ಬಾಕ್ಸ್...
ಕಣ್ಣು ಮುಚ್ಚಿಕೊಂಡು ಚೆಸ್ ಬೋರ್ಡ್ ಜೋಡಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ಬಾಲಕಿ!
newsics.com
ಮಲೇಷಿಯಾ: 10 ವರ್ಷದ ಬಾಲಕಿಯೊಬ್ಬರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 45.72 ಸೆಕೆಂಡ್ ಗಳಲ್ಲಿ ಚೆಸ್ ಬೋರ್ಡ್ ಜೋಡಿಸಿ ಗಿನ್ನೀಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಮಲೇಷಿಯಾ ಮೂಲದ ಪುನೀತಾ ಮಲರ್ ರಾಜ್ಶೇಖರ್ ಈ ಸಾಧನೆ ಮಾಡಿದ್ದಾರೆ....
vertical
Latest News
ಹಳ್ಳಕ್ಕೆ ಉರುಳಿದ ಬಸ್: 8 ಮಂದಿ ಸಾವು, 25 ಪ್ರಯಾಣಿಕರಿಗೆ ಗಾಯ
newsics.com
ಚೆನ್ನೈ: ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಶನಿವಾರ ಪ್ರವಾಸಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ.
ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು...
Home
ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಸಾಧ್ಯತೆ!
newsics.com
ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.
ತಮಿಳುನಾಡು, ಕರಾವಳಿ...
Home
ಕರ್ನಾಟಕದಲ್ಲಿ ಈ ಬಾರಿ ಶೇ. 25ರಷ್ಟು ಮಳೆಯ ಕೊರತೆ
newsics.com
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿದೆ. ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ನಾಲ್ಕು ತಿಂಗಳಲ್ಲಿ ಒಟ್ಟು 845 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 635...