ಅಮೆರಿಕ: ಮಾರ್ಸ್ ನೆಲದಲ್ಲಿ ಕ್ರಿಮಿ ಕೀಟ, ಉರಗಗಳಿರುವ ಕುರುಹು ಪತ್ತೆಯಾಗಿದೆ.
ನಾಸಾ ಕಳುಹಿಸಿರುವ ಕ್ಯೂರಿಸಿಟಿ ರೋವರ್ ಎಂಬ ರೋಬೋ ಉಪಕರಣವು ಮಾರ್ಸ್ ನೆಲವನ್ನು ಜಾಲಾಡುತ್ತಿದೆ. ಈ ರೋವರ್ ಅಲ್ಲಿನ ಫೋಟೋಗಳನ್ನು ಕ್ಲಿಕ್ಕಿಸುವುದೂ ಸೇರಿದಂತೆ ಹಲವು ಕಾರ್ಯಗಳನ್ನು ಮಾಡುತ್ತಿದೆ. ರೋವರ್ ಕಳುಹಿಸಿರುವ ಫೋಟೋಗಳನ್ನು ವಿಜ್ಞಾನಿಗಳು ಕುತೂಹಲದಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ,
ಹಲವು ವರ್ಷಗಳಿಂದ ಮಂಗಳ ಗ್ರಹದ ನೆಲದ ಫೋಟೋಗಳನ್ನು ಅಧ್ಯಯನ ಮಾಡುತ್ತಿರುವ ಓಹಿಯೋ ವಿಶ್ವವಿದ್ಯಾಲಯದ ವಿಜ್ಞಾನಿ ವಿಲಿಯಮ್ ರೋಮೋಸರ್ ಎಂಬುವರು ಹಲವು ಸುಳಿವುಗಳನ್ನು ಪತ್ತೆ ಮಾಡಿದ್ದಾರೆ. ಜೀವಂತ ಇರುವ ಕ್ರಿಮಿ ಕೀಟಗಳು ಅವರ ಕಣ್ಣಿಗೆ ಬಿದ್ದಿವೆ. ಹಾಗೆಯೇ, ಕ್ರಿಮಿಕೀಟಗಳ ಪಳೆಯುಳಿಕೆಗಳೂ ಕಂಡುಬಂದಿವೆ. ಜೇನು ಹುಳು ಹೋಲಿಕೆ ಇರುವ ಕೀಟ; ಹಲ್ಲಿಯಂತಹ ಉರಗ ಇತ್ಯಾದಿಯನ್ನು ಹೋಲುವ ವಸ್ತುಗಳು ಕಂಡಿವೆ.
newsics.com
ಮಾಸ್ಕೋ: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಹೋರಾಟದಲ್ಲಿ ಬ್ರೆಜಿಲ್ ನ ರೂಪದರ್ಶಿಯೊಬ್ಬರು ಮೃತಪಟ್ಟಿದ್ದಾರೆ.
ಸಾವನ್ನಪ್ಪಿರುವ ರೂಪದರ್ಶಿಯನ್ನು ಬ್ರೆಜಿಲ್ ನ ಥಾಲಿತಾ ಡೂ ವಲ್ಲೆ ಎಂದು ಗುರುತಿಸಲಾಗಿದೆ.
ಥಾಲಿತಾ ಉಕ್ರೇನ್ ಪರವಾಗಿ ಹೋರಾಟ ಮಾಡುತ್ತಿದ್ದರು. ಬಂದೂಕು ಬಳಕೆಯಲ್ಲಿ...
newsics.com
ಫೋರ್ಬ್ಸ್ ಪ್ರಕಾರ, ರಿಹಾನ್ನಾ ಯುಎಸ್ನ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಬಿಲಿಯನೇರ್ ಮಹಿಳೆಯಾಗಿದ್ದಾರೆ. 34ರ ಹರೆಯದ ಅವರ ನಿವ್ವಳ ಮೌಲ್ಯ 1.4 ಬಿಲಿಯನ್ ಡಾಲರ್.
ಇವರು 'ಅಮೆರಿಕಾದ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯರು' ಪಟ್ಟಿಯಲ್ಲಿ...
newsics.com
ಲಂಡನ್: ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ, ಬ್ರಿಟನ್ ಹಣಕಾಸು ಖಾತೆ ಸಚಿವ ರಿಷಿ ಸುನಕ್ ಹಾಗೂ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಬ್ರಿಟನ್ ಸರ್ಕಾರಕ್ಕೆ ಬಹು...
newsics.com
ಚಿಕಾಗೋ: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಚಿಕಾಗೋ ನಗರದ ಹೊರ ವಲಯದಲ್ಲಿ ಯುವಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ಪರೇಡ್...
newsics.com
ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಬುಧವಾರದಿಂದ ತಮ್ಮ ಕೊರೊನಾ ಲಸಿಕೆಯ ಪ್ರಮಾಣ ಪತ್ರವನ್ನು ತೋರಿಸುವ ಅವಶ್ಯಕತೆಯಿಲ್ಲ ಎಂದು ಸರ್ಕಾರ ಘೋಷಣೆ ಮಾಡಿದೆ.
ಕೋವಿಡ್ 19 ಸೋಂಕನ್ನು ನಿಯಂತ್ರಿಸುವ ಸಲುವಾಗಿ ಈ ನಿಯಮವನ್ನು ಜಾರಿಗೆ...
newsics.com
ವಾಷಿಂಗ್ಟನ್: ಜಗತ್ತಿನ ಜನಪ್ರಿಯ ಅನಿಮೇಟಡ್ ಕಾರ್ಟೂನ್ ಬ್ರಾಂಡ್ ಗಳಲ್ಲಿ ಒಂದಾಗಿರುವ ಮಿಕ್ಕಿ ಮೌಸ್ ಮೇಲಿನ ಹಕ್ಕನ್ನು ಮನೋರಂಜನಾ ಕ್ಷೇತ್ರದ ದೈತ್ಯ ಸಂಸ್ಥೆ ಡಿಸ್ನಿ ಶೀಘ್ರದಲ್ಲಿಯೇ ಕಳೆದುಕೊಳ್ಳಲಿದೆ.
ಅಮೆರಿಕದ ಕಾನೂನಿನ ಅನ್ವಯ 2024ರಲ್ಲಿ ಇದು ಎಲ್ಲರ...
newsics.com
ಕೋಪ್ ಹೇಗನ್, ಡೆನ್ಮಾರ್ಕ್ : ಡೆನ್ಮಾರ್ಕ್ ರಾಜಧಾನಿ ಕೋಪ್ ಹೇಗನ್ ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಪ್ರತಿಷ್ಟಿತ ಮಾಲ್ ಮೇಲೆ ದಾಳಿ ನಡೆಸಲಾಗಿದ್ದು, ಭಯೋತ್ಪಾದಕ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಗುಂಡಿನ ದಾಳಿಯಲ್ಲಿ...
newsics.com
ಆಸ್ಟ್ರೇಲಿಯಾ: ಕಳೆದ ವಾರ ಸಿಡ್ನಿಯಲ್ಲಿ ಮೊದಲ ಬಾರಿಗೆ ವರದಿಯಾದ ಮಾರಣಾಂತಿಕ ವರೋವಾ ಮಿಟೆ ಕಾರಣದಿಂದ, ಏಕಾಏಕಿ ಆರು ಮಿಲಿಯನ್ ಜೇನುನೊಣಗಳನ್ನು ಆಸ್ಟ್ರೇಲಿಯಾದ ಅಧಿಕಾರಿಗಳು ಕೊಂದಿದ್ದಾರೆ.
ಪ್ರಪಂಚದಾದ್ಯಂತ ಜೇನುನೊಣಗಳಿಗೆ ದೊಡ್ಡ ಬೆದರಿಕೆ ಎಂದು ಕರೆಯಲ್ಪಡುವ ವರೋವಾ...
newsics.com
ಹುಬ್ಬಳ್ಳಿ: ದುಷ್ಕರ್ಮಿಗಳ ದಾಳಿಯಿಂದ ಮೃತಪಟ್ಟಿರುವ ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್ ಗುರೂಜಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಲಾಗಿದೆ. ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಇಬ್ಬರು ಸ್ವಾಮೀಜಿಗಳು...
newsics.com
ಮಾಸ್ಕೋ: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಹೋರಾಟದಲ್ಲಿ ಬ್ರೆಜಿಲ್ ನ ರೂಪದರ್ಶಿಯೊಬ್ಬರು ಮೃತಪಟ್ಟಿದ್ದಾರೆ.
ಸಾವನ್ನಪ್ಪಿರುವ ರೂಪದರ್ಶಿಯನ್ನು ಬ್ರೆಜಿಲ್ ನ ಥಾಲಿತಾ ಡೂ ವಲ್ಲೆ ಎಂದು ಗುರುತಿಸಲಾಗಿದೆ.
ಥಾಲಿತಾ ಉಕ್ರೇನ್ ಪರವಾಗಿ ಹೋರಾಟ ಮಾಡುತ್ತಿದ್ದರು. ಬಂದೂಕು ಬಳಕೆಯಲ್ಲಿ...