ವಾಷಿಂಗ್ಟನ್: 2020 ರ ಏಪ್ರಿಲ್ 1 ರಿಂದ ಎಚ್-1ಬಿ ವೀಸಾ ಗೆ ಹೊಸ ಅರ್ಜಿಗಳನ್ನು ಸ್ವೀಕರಿಸುವುದಾಗಿ ಅಮೆರಿಕ ತಿಳಿಸಿದೆ.
ಭಾರತೀಯ ಐಟಿ ಉದ್ಯೋಗಿಗಳು ಹೆಚ್ಚಾಗಿ ಬಯಸುವ ಎಚ್-1ಬಿ ವೀಸಾಕ್ಕೆ 2021ರವರೆಗಿನ ನೋಂದಣಿ ಪ್ರಕ್ರಿಯೆ ಮುಗಿದಿದೆ ಎಂದು ವಲಸೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತಿ ವರ್ಷ ಭಾರತ ಮತ್ತು ಚೀನಾದಂಥ ದೇಶಗಳಿಂದ ಸಾವಿರಾರು ಉದ್ಯೋಗಿಗಳನ್ನು ನಿಯೋಜಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಈ ವೀಸಾ ಅವಲಂಬಿಸಿವೆ.
ಎಚ್ 1 ಬಿ ವೀಸಾ ನೀಡಲು ಅಮೆರಿಕ ನಿರ್ಧಾರ
Follow Us