ವಾಷಿಂಗ್ಟನ್: ಒಪ್ಪಂದ ಉಲ್ಲಂಘಿಸಿ ಎಪ್ -16 ವಿಮಾನ ದುರ್ಬಳಕೆ ಮಾಡಿರುವ ಪಾಕಿಸ್ತಾನಕ್ಕೆ ಅಮೆರಿಕ ಛೀಮಾರಿ ಹಾಕಿದೆ. ಅಮೆರಿಕ ಅತ್ಯಾಧುನಿಕ ಎಫ್- 16 ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಪೂರೈಕೆ ಮಾಡಿದೆ. ಈ ಸಂದರ್ಭದಲ್ಲಿ ಹಲವು ಶರತ್ತುಗಳನ್ನು ವಿಧಿಸಿತ್ತು. ಪಾಕಿಸ್ತಾನದ ವಾಯುಪಡೆ ಮುಖ್ಯಸ್ಥರಿಗೆ ಅಮೆರಿಕ ಸ್ಪಷ್ಟ ಶಬ್ದಗಳಲ್ಲಿ ತನ್ನ ಅಭಿಪ್ರಾಯ ತಿಳಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಭಾರತದ ವಿರುದ್ಧ ಎಫ್ -16 ಬಳಸಿ ವೈಮಾನಿಕ ದಾಳಿ ನಡೆಸಲು ಕೂಡ ಪಾಕ್ ಮುಂದಾಗಿತ್ತು.
ಮತ್ತಷ್ಟು ಸುದ್ದಿಗಳು
ಹಿಂದೂ ಸಂಪ್ರದಾಯದ ಪ್ರಕಾರ ವಿದೇಶಿ ಯುವತಿ ಜೊತೆ ಮದುವೆಯಾದ ಯುವಕ
Newsics.com
ಉತ್ತರ ಪ್ರದೇಶ : ಉತ್ತರ ಪ್ರದೇಶ ಮೂಲದ ಯುವಕನೊಬ್ಬ ನೆದರ್ಲ್ಯಾಂಡ್ ಯುವತಿಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುವಂತಹ ಘಟನೆ ವರದಿಯಾಗಿದೆ. ಫತೇಪುರದ ಜಿಲ್ಲೆಯ ಹಳ್ಳಿಯೊಂದರ ಹಾರ್ದಿಕ್ ವರ್ಮಾ (32) ಕೆಲಸದ ನಿಮಿತ್ತ ನೆದರ್ಲ್ಯಾಂಡ್ಗೆ...
ಮೋದಿ ಜೊತೆಗಿರೋ ಸೆಲ್ಫಿ ಶೇರ್ ಮಾಡಿದ ಇಟಲಿ ಪ್ರಧಾನಿ ಮೆಲೋನಿ
Newsics.com
ದುಬೈ : ದುಬೈನಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ನಡೆದಿದ್ದು, ವಿಶ್ವದ ನಾಯಕರು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮೋದಿ ಅವರು ಇಟಲಿ...
ಗಾಜಾದ ಮೇಲೆ ಮತ್ತೆ ಇಸ್ರೇಲ್ ದಾಳಿ : 175ಕ್ಕೂ ಹೆಚ್ಚು ಮಂದಿ ಸಾವು
Newsics.com
ಗಾಜಾ : ಇಸ್ರೇಲ್ ಹಾಗೂ ಹಮಾಸ್ ನಡುವಿನ ಒಂದು ವಾರಗಳ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡಿದ್ದು, ಗಾಜಾದಲ್ಲಿ ಮತ್ತೆ ಘರ್ಷಣೆ ಪ್ರಾರಂಭವಾಗಿದೆ. ಕದನ ವಿರಾಮದ ಬಳಿಕ ಇಸ್ರೇಲ್ ತನ್ನ ದಾಳಿ ತೀವ್ರಗೊಳಿಸಿದ್ದು, ಗಾಜಾದ...
ಲಂಡನ್ ನದಿಯಲ್ಲಿ ಭಾರತೀಯ ವಿದ್ಯಾರ್ಥಿ ಶವ ಪತ್ತೆ
Newsics.com
ಲಂಡನ್ : ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಲಂಡನ್ ನ ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ಸೆಪ್ಟೆಂಬರ್ ನಲ್ಲಿ ಯುಕೆಗೆ ಆಗಮಿಸಿದ್ದ ಮಿತ್ಕುಮಾರ್ ಪಟೇಲ್, ನವೆಂಬರ್ 17 ರಂದು...
ಕೈಲಾಸ ದೇಶದೊಂದಿಗೆ ಒಪ್ಪಂದ: ಪೆರಗ್ವೆ ಅಧಿಕಾರಿ ಕೆಲಸದಿಂದ ವಜಾ
newsics.com
ಅಸನ್ಷಿಯನ್(ಪೆರುಗ್ವೆ): 'ಕೈಲಾಸ'ದ ಮುಖ್ಯಸ್ಥ ನಿತ್ಯಾನಂದ ಸ್ವಾಮಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಅಸ್ತಿತ್ವದಲ್ಲೇ ಇರದ ನಿತ್ಯಾನಂದನ ಕೈಲಾಸ ದೇಶದ ಜತೆ 'ಸಹಕಾರ ಒಡಂಬಡಿಕೆ'ಗೆ ಸಹಿ ಹಾಕಿದ್ದ ಪೆರಗ್ವೆಯ ಹಿರಿಯ ಅಧಿಕಾರಿಯೊಬ್ಬರು ಪೇಚಿಗೆ ಸಿಲುಕಿದ್ದಾರೆ....
ಜಪಾನಿನಲ್ಲಿ ಸಮುದ್ರಕ್ಕೆ ಅಪ್ಪಳಿಸಿದ ಅಮೆರಿಕ ಸೇನಾ ವಿಮಾನ: 8 ಸಿಬ್ಬಂದಿ ಸಾವು
newsics.com
ವಾಷಿಂಗ್ಟನ್: ಅಮೆರಿಕದ Osprey ಮಿಲಿಟರಿ ವಿಮಾನವೊಂದು ಜಪಾನಿನ ಯಕುಶಿಮಾ ದ್ವೀಪದ ಬಳಿ ಪತನಗೊಂಡಿದ್ದು, ಅದರಲ್ಲಿದ್ದ 8 ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 02:47 ಗಂಟೆಗೆ ವಿಮಾನ ಯಕುಶಿಮಾ ದ್ವೀಪದಲ್ಲಿ...
ಮಹಿಳೆ ಕೊಲೆಗೈದು ಹೃದಯವನ್ನು ಸಾಂಬಾರ್ ಮಾಡಿ ಮನೆಯವರಿಗೆ ಬಡಿಸಿದ ಹಂತಕ!
newsics.com
ವಾಷಿಂಗ್ಟನ್: ಕೊಲೆ ಮಾಡಿದ ನಂತರ ಶವ ಕತ್ತರಿಸಿ ಹೃದಯವನ್ನು ತರಕಾರಿ ಜತೆ ಬೇಯಿಸಿ ಸಾಂಬಾರ್ ಮಾಡಿ ಮನೆಯವರಿಗೆ ಬಡಿಸಿರುವ ವಿಚಿತ್ರ ಮತ್ತು ಭಯಾನಕ ಘಟನೆ ಅಮೆರಿಕದ ಒಕ್ಲಹೋಮದಲ್ಲಿ ನಡೆದಿದೆ.
ಒಕ್ಲಹೋಮ ರಾಜ್ಯದಲ್ಲಿ ತ್ರಿವಳಿ ಕೊಲೆಯ...
ಚೀನಾದಲ್ಲಿ ವಿಚಿತ್ರ ಸಂಪ್ರದಾಯ; ಒಂದೇ ದಿನದ ವ್ಯಾಲಿಡಿಟಿ ಇರೋ ಮದುವೆ!
newsics.com
ಚೀನಾ: ವಿಚಿತ್ರವಾದ ಮದುವೆ ಸಂಪ್ರದಾಯವಿದೆ. ಅಲ್ಲಿ ಕೆಲವು ಪ್ರದೇಶಗಳಲ್ಲಿ ಮದುವೆ 24 ಗಂಟೆಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
ಚೀನಾದಲ್ಲಿ ಬಡತನದಿಂದಾಗಿ, ಮದುವೆಯ ಸಮಯದಲ್ಲಿ ತಮ್ಮ ಸೊಸೆಗೆ ಉಡುಗೊರೆ ಮತ್ತು ಹಣವನ್ನು ನೀಡಲು ಸಾಧ್ಯವಾಗದ ಜನರು ಮದುವೆಯಾಗುವುದಿಲ್ಲ....
vertical
Latest News
ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ: ಟ್ರಕ್’ಗೆ ತಾವೇ ಲಗೇಜ್ ಲೋಡ್ ಮಾಡಿದ ಆಟಗಾರರು
newsics.com
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ತುಂಬುತ್ತಿರುವ ವಿಡಿಯೋವೊಂದು ವೈರಲ್...
Home
ರಾಜ್ಯದ 36 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್
newsics.com
ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿರುವ ಅಥವಾ ಹೆಸರು ನಕಲು ಮಾಡಿರುವ 36 ಲಕ್ಷ ಮತದಾರರಿಗೆ ರಾಜ್ಯ ಚುನಾವಣಾ ಆಯೋಗವು ಭಾರತೀಯ ಅಂಚೆ ಮೂಲಕ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ.
ಹೆಚ್ಚುವರಿಯಾಗಿ, ಮುಂದಿನ...
Home
ಅಸಲಿ ಚಿನ್ನದ ಜಾಗದಲ್ಲಿ ನಕಲಿ ಬಂಗಾರವಿಟ್ಟು ಗ್ರಾಹಕರಿಗೆ ವಂಚಸಿದ ಬ್ಯಾಂಕ್ ಸಿಬ್ಬಂದಿ
newsics.com
ಚಿಕ್ಕಮಗಳೂರು: ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ಕೋಟ್ಯಂತರ ರೂಪಾಯಿ ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ. 6 ಕೋಟಿಗೂ ಅಧಿಕ ಹಣ ದುರುಪಯೋಗದ ಆರೋಪ...