Thursday, October 29, 2020

ಒಮನ್ ದೊರೆ ಖಾಬೂಸ್ ನಿಧನ: ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ

ಲಂಡನ್: ಒಮನ್ ದೊರೆ ಖಾಬೂಸ್ ಬಿನ್ ನಿಧನ ಹೊಂದಿದ್ದಾರೆ. ಒಮನ್ ನ ರಾಷ್ಟ್ರೀಯ ಸುದ್ದಿ ಸಂಸ್ಥೆ ಈ ಮಾಹಿತಿ ಬಹಿರಂಗಪಡಿಸಿದೆ. ಆದರೆ ನಿಧನದ ಕಾರಣ ತಿಳಿದು ಬಂದಿಲ್ಲ. ದೊರೆ ಖಾಬೂಸ್ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ವಿಶ್ವದಲ್ಲಿ ಮತ್ತೆ ಕೊರೋನಾ ಪ್ರಮಾಣ ಹೆಚ್ಚಳ- WHO ಕಳವಳ

newsics.comನವದೆಹಲಿ: ಜಗತ್ತಿನ ವಿವಿಧ ದೇಶಗಳಲ್ಲಿ ಕಳೆದೊಂದು ವಾರದಲ್ಲಿ 2 ಮಿಲಿಯನ್ ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣ...

ಎಡನೀರು ಮಠದಲ್ಲಿ ಸಚ್ಚಿದಾನಂದ ಭಾರತಿ ಸ್ವಾಮೀಜಿ ಪೀಠಾರೋಹಣ

newsics.com ಕಾಸರಗೋಡು:  ಕೇರಳದ ಕಾಸರಗೋಡು ಸಮೀಪದ ಎಡನೀರು ಮಠದ ನೂತನ ಮಠಾಧಿಪತಿ ಸಚ್ಚಿದಾನಂದ ಭಾರತಿ ಸ್ವಾಮೀಜಿ  ಅವರ ಪೀಠಾರೋಹಣ ಸಮಾರಂಭ ಇಂದು ನಡೆಯಿತು. ಕರ್ನಾಟಕದ ಹಲವು ಮಠಗಳ ಸ್ವಾಮೀಜಿಗಳು, ರಾಜಕೀಯ ನಾಯಕರು ಮತ್ತು ಗಣ್ಯರು ಈ...

ಇರಾನ್’ನಲ್ಲಿ ಭೂಗರ್ಭ ಅಣ್ವಸ್ತ್ರ ಘಟಕ; ಹೆಚ್ಚಿದ ಆತಂಕ

newsics.comದುಬೈ: ಇರಾನ್ ಭೂಗರ್ಭ ಅಣ್ವಸ್ತ್ರ ತಯಾರಿಕಾ ಘಟಕವನ್ನು ಆರಂಭಿಸಿದ್ದು, ಏಷ್ಯಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಯಾಗಿದೆ.ನಟಾಂಝ್ ಪ್ರದೇಶದಲ್ಲಿ ಇರಾನ್‍ ತನ್ನ ಅಣ್ವಸ್ತ್ರಗಳ ತಯಾರಿಕಾ ಘಟಕ ಆರಂಭಿಸಿರುವುದನ್ನು ಉಪಗ್ರಹ ಚಿತ್ರಗಳು...
- Advertisement -
- Advertisement -
error: Content is protected !!