ನೈರೋಬಿ: ನೈಜೀರಿಯಾ ಕಡಲು ತೀರದಲ್ಲಿ ಕಡಲುಗಳ್ಳರು 18 ಮಂದಿ ಭಾರತೀಯರನ್ನು ಅಪಹರಿಸಿದ್ದಾರೆ. ತೈಲ ನೌಕೆಯ ಮೇಲೆ ದಾಳಿ ನಡೆಸಿ ಈ ಕೃತ್ಯ ಎಸಗಲಾಗಿದೆ. ಬೋನಿ ಕಡಲ ತೀರದಿಂದ 66 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ಸಂಭವಿಸಿದೆ. ಅಪಹರಣಕ್ಕೊಳಗಾದ ಸಿಬ್ಬಂದಿಯೊಬ್ಬ ಮುಂಬೈನಲ್ಲಿರುವ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ.
ಮತ್ತಷ್ಟು ಸುದ್ದಿಗಳು
OLXನಲ್ಲಿ ಉದ್ಯೋಗ ಕಡಿತ, 1,500 ಸಿಬ್ಬಂದಿ ವಜಾ
Newsics.Com
ವಾಷಿಂಗ್ಟನ್: ಜಾಗತಿಕ ಆರ್ಥಿಕ ಹಿನ್ನಡೆ ಜಗತ್ತಿನ ದೈತ್ಯ ಕಂಪೆನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಇತ್ತ ಒಎಲ್ಎಕ್ಸ್ ಕೂಡ ಸಿಬ್ಬಂದಿ ವಜಾಗೆ ಮುಂದಾಗಿದೆ.
ಸಂಸತ್ ಅಧಿವೇಶನ ಆರಂಭ: ಅಭಿವೃದ್ಧಿ ವಿಚಾರದಲ್ಲಿ ಎರಡು ಹೆಜ್ಜೆ ಮುಂದಿರಲು ಯುವಕರಿಗೆ ರಾಷ್ಟ್ರಪತಿ ಸಲಹೆ
newsics.com
ನವದೆಹಲಿ: ಕೇಂದ್ರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಅಧಿವೇಶನ ಮಂಗಳವಾರ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನವನ್ನುದ್ದೇಶಿಸಿ ಭಾಷಣ ಆರಂಭಿಸಿದ್ದಾರೆ.
2047 ರ ವೇಳೆಗೆ ನಾವು ಗತಕಾಲದ ಬುನಾದಿಯ ಮೇಲೆ ಆಧುನಿಕತೆಯ...
ಪೇಶಾವರ ಆತ್ಮಹತ್ಯಾ ಬಾಂಬ್ ದಾಳಿ: 83 ಮಂದಿ ಸಾವು, 60 ಜನರಿಗೆ ಗಾಯ
newsics.com
ಪೇಶಾವರ: ಪಾಕಿಸ್ತಾನದ ವಾಯವ್ಯ ಭಾಗದ ನಗರ ಪೇಶಾವರದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಕನಿಷ್ಠ 57 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ...
ಅಂಡಮಾನ್ ಸಮುದ್ರದಲ್ಲಿ ಭೂಕಂಪ
newsics.com
ಪೋರ್ಟ್ ಬ್ಲೇರ್: ಅಂಡಮಾನ್- ನಿಕೋಬಾರ್ ದ್ವೀಪಗಳಿರುವ ಅಂಡಮಾನ್ ಸಮುದ್ರದಲ್ಲಿ ಮಂಗಳವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಈ ಮಾಹಿತಿ ನೀಡಿದ್ದು, ಮುಂಜಾನೆ 3:40 ರ ವೇಳೆಗೆ ಭೂಕಂಪ ಸಂಭವಿಸಿದೆ....
ಕಣ್ಣಾಮುಚ್ಚಾಲೆ ಆಟವಾಡುತ್ತ ಮಲೇಷ್ಯಾ ತಲುಪಿದ ಬಾಂಗ್ಲಾ ಬಾಲಕ
newsics.com
ಢಾಕಾ: ಇದು ಅಚ್ಚರಿ ಆದರೂ ಸತ್ಯ. ಮನೆಯ ಬಳಿ ಕಣ್ಣಾಮುಚ್ಚಾಲೆ ಆಟವಾಡುತ್ತ ಇದ್ದ ಬಾಲಕನೊಬ್ಬ ಮಲೇಷ್ಯಾದಲ್ಲಿ ಪತ್ತೆಯಾಗಿದ್ದಾನೆ
ಬಾಂಗ್ಲಾದ ಚಿತ್ತಗಾಂಗ್ ನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಬಾಲಕ ಕಂಟೈನರ್ ನಲ್ಲಿ ಅಡಗಿ ಕುಳಿತಿದ್ದ. ಬಾಲಕ...
ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಬೆಂಬಲಿಗರ ಪುಂಡಾಟ: ಭಾರತೀಯರ ಮೇಲೆ ಹಲ್ಲೆ
newsics.com
ಮೆಲ್ಬೋರ್ನ್ : ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಖಲಿಸ್ತಾನಿ ಬೆಂಬಲಿಗರ ಪುಂಡಾಟ ಮುಂದುವರಿದಿದೆ. ಭಾರತೀಯರ ಮೇಲೆ ಹಲ್ಲೆ ನಡೆಸಲಾಗಿದೆ.
ಫೆಡರೇಷನ್ ವೃತ್ತದಲ್ಲಿ ಖಲಿಸ್ತಾನಿ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಐವರು ಭಾರತೀಯರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಭಾರತದ...
ನೈಟ್ ಕ್ಲಬ್ ನಲ್ಲಿ ಗುಂಡು ಹಾರಾಟ. ಎಂಟು ಮಂದಿ ಸಾವು, ಐವರಿಗೆ ಗಾಯ
newsics.com
ಮೆಕ್ಸಿಕೋ: ನೈಟ್ ಕ್ಲಬ್ ನಲ್ಲಿ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು ಐವರು ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಉತ್ತರ ಮೆಕ್ಸಿಕೋದಲ್ಲಿರುವ ಜೆರಜ್ ಪಟ್ಟಣದಲ್ಲಿ ಈ ಗುಂಡಿನ ದಾಳಿ...
ವನ್ಯಜೀವಿ ಕ್ಯಾಮೆರಾದಲ್ಲಿ 400 ಸೆಲ್ಫಿಗೆ ಪೋಸ್ ಕೊಟ್ಟ ಕರಡಿ
newsics.com
ಅಮೆರಿಕಾ: ವನ್ಯಜೀವಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸಲಾಗುವ ವನ್ಯಜೀವಿ ಕ್ಯಾಮೆರಾದಲ್ಲಿ ಕರಡಿಯೊಂದು ಸೆಲ್ಫಿ ತೆಗೆದುಕೊಂಡಿದೆ.
ಕೊಲೊರಾಡೋದಲ್ಲಿ ಬೌಲ್ಡರ್ನ ತೆರೆದ ಜಾಗದಲ್ಲಿ ವನ್ಯಜೀವಿ ವೀಕ್ಷಣೆಗೆ ಕ್ಯಾಮೆರಾ ಇರಿಸಲಾಗಿತ್ತು. ಈ ಕ್ಯಾಮೆರಾವನ್ನು ಕರಡಿ ನೋಡಿಕೊಂಡಿದೆ. ಕರಡಿ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತದೆ...
vertical
Latest News
ಬಾಂಬೆ ಸಿಸ್ಟರ್ಸ್ ಖ್ಯಾತಿಯ ವಿದುಷಿ ಸಿ. ಲಲಿತ ಇನ್ನಿಲ್ಲ
newsics.com
ಮುಂಬೈ: ಸುಶ್ರಾವ್ಯ ಕರ್ನಾಟಕ ಸಂಗೀತಕ್ಕೆ ಹೆಸರಾದ ಬಾಂಬೆ ಸಹೋದರಿಯರು ಖ್ಯಾತಿಯ ಸಿ. ಸರೋಜಾ - ಸಿ. ಲಲಿತಾ ಜೋಡಿಯಲ್ಲಿ ಕಿರಿಯರಾದ ಸಿ. ಲಲಿತಾ (85) ಮಂಗಳವಾರ...
Home
ಕಾನೂನು ತಜ್ಞ, ಮಾಜಿ ಸಚಿವ ಶಾಂತಿ ಭೂಷಣ್ ನಿಧನ
newsics.com
ನವದೆಹಲಿ: ಹಿರಿಯ ವಕೀಲ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (97) ಮಂಗಳವಾರ ನಿಧನರಾದರು.
ಇಂದು ಸಂಜೆ...
Home
ಕನ್ಹಾ ಅಭಯಾರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಹುಲಿ
Newsics.Com
ಮಧ್ಯಪ್ರದೇಶ: ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.