Thursday, October 6, 2022

ಕಪ್ಪು ಸುಂದರಿ ತುಂಜಿ ಈಗ ಭುವನ ಸುಂದರಿ

Follow Us

ಅಟ್ಲಾಂಟಾ: ಜೊಜಿಬಿನಿ ತುಂಜಿ ಈ ವರ್ಷದ ಭುವನ ಸುಂದರಿ. ಈಕೆ ದಕ್ಷಿಣ ಆಫ್ರಿಕಾದ ಕೃಷ್ಣ ಸುಂದರಿ.
‘ಮಿಸ್‌ ಇಂಡಿಯಾ’ ವರ್ತಿಕಾ ಸಿಂಗ್‌ ಸೇರಿ ಟಾಪ್‌ 20 ಸ್ಪರ್ಧಿಗಳನ್ನು ಹಿಂದಿಕ್ಕಿ ತುಂಜಿ ‘ಮಿಸ್‌ ಯೂನಿವರ್ಸ್‌’ ಆಗಿದ್ದಾರೆ.
ಅಮೆರಿಕದ ಅಟ್ಲಾಂಟಾದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆ­ಯಲ್ಲಿ ತುಂಜಿ ವಿಜೇತ­ರಾಗಿ ಹೊರ­ಹೊಮ್ಮಿ­ದರು. ಕಳೆದ ವರ್ಷದ ಭುವನ ಸುಂದರಿ ಫಿಲಿಪ್ಪೀನ್ಸ್‌ನ ಕ್ಯಾಟ್ರಿ­ಯೊನಾ ಗ್ರೇ ಅವರು ತುಂಜಿ ಅವರಿಗೆ ಕಿರೀಟ ತೊಡಿಸಿದರು.
ಪೊರ್ಟೊರಿ­ಕದ ಮ್ಯಾಡಿಸನ್‌ ಅಂಡರ್‌ಸನ್‌ ಮೊದಲ ರನ್ನರ್‌ ಅಪ್‌, ಮೆಕ್ಸಿಕೊದ ಆ್ಯಶ್ಲೆ ಅಲ್ವಿಡ್ರೆಜ್‌ ಎರಡನೇ ರನ್ನರ್‌ ಅಪ್‌ ಆಗಿ ಹೊರ­ಹೊಮ್ಮಿದ್ದಾರೆ. ಭಾರತದ ವರ್ತಿಕಾ ಸಿಂಗ್‌ ಟಾಪ್‌ 10 ರಲ್ಲೂ ಕಾಣಲಿಲ್ಲ.
”ಭುವನ ಸುಂದರಿ ಪಟ್ಟ ಹಲವು ಚೆಲುವೆಯರ ಕನಸು. ನನಗೀಗ ಆ ಅದೃಷ್ಟ ಒಲಿದುಬಂದಿದೆ. ಖುಷಿಯಾ­ಗುತ್ತಿದೆ” ಎಂದು ತುಂಜಿ ಟ್ವೀಟ್‌ ಮಾಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದ್ವೆ

newsics.com ಫಿಲಿಪೈನ್ಸ್ :ಹದಿನೈದನೇ ವಯಸ್ಸಿನಲ್ಲಿ ಲವ್​ನಲ್ಲಿ ಬಿದ್ದ ಯುವತಿಹಯೊಬ್ಬಳು ಅಂತಿಮವಾಗಿ 78 ವರ್ಷದ ಅಜ್ಜನ ಜೊತೆ ಅಧಿಕೃತವಾಗಿ ಸಪ್ತಪದಿ ತುಳಿದಿದ್ದಾಳೆ. 78 ವರ್ಷದ ನಿವೃತ್ತ ರೈತ ಅಜ್ಜನನ್ನು 3 ವರ್ಷ...

ತೀವ್ರ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವೃದ್ಧ-ಹೊಟ್ಟೆಯಲ್ಲಿ ಲೋಟ!!

newsics.com ಮಧ್ಯಪ್ರದೇಶ: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧನ ಹೊಟ್ಟೆಯಲ್ಲಿ ಲೋಟ ಪತ್ತೆಯಾಗಿದೆ. ವೃದ್ಧನನನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಅಲ್ಲಿನ ವೈದ್ಯರು ಆತನಿಗೆ ಕೆಲವು ಪರೀಕ್ಷೆಗಳನ್ನು ಮಾಡಿದರು. ವರದಿಗಳನ್ನು ಪರಿಶೀಲಿಸಿದ ವೈದ್ಯರು ಬೆಚ್ಚಿಬಿದಿದ್ದಾರೆ. ವೃದ್ಧನ ಹೊಟ್ಟೆಯಲ್ಲಿ...

ಸಂಸ್ಕೃತ ಕ್ರಿಕೆಟ್ ಕಾಮೆಂಟರಿ-ಪ್ರಧಾನಿ ಮೋದಿ ಮನಗೆದ್ದ ಗಲ್ಲಿ ಕ್ರಿಕೆಟ್!

newsics.com ನವದೆಹಲಿ : ಗಲ್ಲಿ ಕ್ರಿಕೆಟ್ ಆಟದ ಬಗ್ಗೆ ವ್ಯಕ್ತಿಯೊಬ್ಬರು ಸಂಸ್ಕೃತದಲ್ಲಿ ಕಾಮೆಂಟರಿ ನೀಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಸೋಶಿಯಲ್‌ ಮೀಡಿಯಾದಲ್ಲಿ  ವೈರಲ್‌ ಆಗಿರುವ...
- Advertisement -
error: Content is protected !!